Join Our

WhatsApp Group
Important
Trending

CBSE 10th Result: ಮಿರ್ಜಾನಿನ ಬಿಜಿಎಸ್ ಸೆಂಟ್ರಲ್ ಸ್ಕೂಲ್‌ ವಿದ್ಯಾರ್ಥಿಗಳ ಉತ್ತಮ ಸಾಧನೆ

ಕುಮಟಾ: ಮಿರ್ಜಾನಿನ ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಸಿಬಿಎಸ್ ಇ 10ನೇ ತರಗತಿಯ 2024-25 ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಉತ್ತಮ ಫಲಿತಾಂಶ ದಾಖಲಿಸಿದೆ. ಕಳೆದ‌ 14 ವರ್ಷಗಳಿಂದ ಶೇಕಡಾ 100 ರಷ್ಟು ಫಲಿತಾಂಶವಾಗುತ್ತಿದ್ದು, 21 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ, ,17 ವಿದ್ಯಾರ್ಥಿಗಳು ಪ್ರಥಮ‌‌ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ವಿದ್ಯಾರ್ಥಿಗಳ ಉತ್ತಮ‌ ಸಾಧನೆಗೆ ಶಾಲಾ ಆಡಳಿತ‌ ಮಂಡಳಿ, ಮಿರ್ಜಾನ್ ಶಾಖ ಮಠದ ಪೂಜ್ಯರಾದ ಶ್ರೀ ನಿಶ್ಚಲಾನಂದನಾಥಜೀಯವರು ಅಭಿನಂದಿಸಿದ್ದಾರೆ.

ವಿಸ್ಮಯ ನ್ಯೂಸ್ ,‌ಕುಮಟಾ

Back to top button