ಕುಮಟಾ ತಾಲೂಕಿನಲ್ಲಿ ಹೆಚ್ಚಿದ ಕರೊನಾ ನಂಜು

ತಾಲೂಕಿನಲ್ಲಿ ಶನಿವಾರ 14 ಕೇಸ್ ದೃಢ
ಸೋಂಕಿತರ ಸಂಖ್ಯೆ 1256 ಕ್ಕೆ ಏರಿಕೆ

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು 14 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಕೊಡ್ಕಣಿಯಲ್ಲಿ 3, ಕತಗಾಲ್ 2, ಹೆರವಟ್ಟಾ 2, ಸೇರಿದಂತೆ ಬೆಲೆಹಿತ್ಲ, ಕಲ್ಕೇರಿ, ಸಿದ್ಧನಬಾವಿ, ಮುಸ್ಲಿಂ ಗಲ್ಲಿ ಮುಂತಾದ ಭಾಗಗಳಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಮಸಾಕಲ್‌ನ 29 ವರ್ಷದ ಯುವತಿ, ಕೊಡ್ಕಣಿಯ 30 ವರ್ಷದ ಮಹಿಳೆ, 31 ವರ್ಷದ ಮಹಿಳೆ, 11 ವರ್ಷದ ಬಾಲಕ, ಸಿದ್ಧನಬಾವಿಯ 22 ವರ್ಷದ ಪುರುಷ, ಹೆರವಟ್ಟಾದ 30 ವರ್ಷದ ಪುರುಷ, 30 ವರ್ಷದ ಮಹಿಳೆ, ಕುಮಟಾದ 29 ವರ್ಷದ ಯುವಕ, ಮುಸ್ಲಿಂ ಗಲ್ಲಿಯ 65 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ.

ಬೆಲೆಹಿತ್ಲದ 36 ವರ್ಷದ ಪುರುಷ, ಗೋಕರ್ಣದ ಅಶೋಕೆಯ 33 ವರ್ಷದ ಪುರುಷ, ಕಲ್ಕೇರಿಯ 8 ವರ್ಷದ 8 ವರ್ಷದ ಬಾಲಕ, ಕತಗಾಲ್‌ನ 66 ವರ್ಷದ ವೃದ್ಧ, 3 ವರ್ಷದ ಮಗುವಿನಲ್ಲಿ ಸೋಂಕು ದೃಡಪಟ್ಟಿದೆ. ಇಂದು 14 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1256 ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ.

ಒಂದೇ ದೂರವಾಣಿ ಕರೆ ನಿಮಗೆ ಅದೃಷ್ಟ ತರಬಲ್ಲದು

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version