ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,477ಕ್ಕೆ ಏರಿಕೆ
ಹೊಸ ಹೊಸ ಪ್ರದೇಶಕ್ಕೆ ಲಗ್ಗೆಯಿಟ್ಟ ಸೋಂಕು
ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 18 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ತಾಲೂಕಿನ ಉಪ್ಪಿನಪಟ್ಟಣ, ತಾರಮಕ್ಕಿ, ಕೋಟಿತೀರ್ಥ, ಚೌಡಗೇರಿ, ಹೊಳೆಗದ್ದೆ, ಅಳ್ವೆದಂಡೆ, ಬಂಡಿವಾಳ, ಅಘನಾಶಿನಿಯಲ್ಲಿ ಕರೊನಾ ಕೇಸ್ ಕಾಣಿಸಿಕೊಂಡಿದೆ.
ಉಪ್ಪಿನಪಟ್ಟಣದ 74 ವರ್ಷದ ವೃದ್ದೆ, ಗೋಕರ್ಣದ ತಾರಮಕ್ಕಿಯ 28 ವರ್ಷದ ಪುರುಷ, 30 ವರ್ಷದ ಮಹಿಳೆ, 30 ವರ್ಷದ ಪುರುಷ, ಕೋಟಿತಿರ್ಥದ 20 ವರ್ಷದಪುರುಷ, ಚೌಡಗೇರಿಯ 34 ವರ್ಷದ ಪುರುಷ, ಕತಗಾಲನ ಬಂಡಿವಾಳದ 37 ವರ್ಷದ ಪುರುಷ, 74 ವರ್ಷದ ವೃದ್ದ, 65 ವರ್ಷದ ಮಹಿಳೆ, 55 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಹೊಳೆಗದ್ದೆಯ 17 ವರ್ಷದ ಯುವಕ, 72 ವರ್ಷದ ವೃದ್ಧ, 66 ವರ್ಷದ ಮಹಿಳೆ, ಅಳ್ವೆದಂಡೆಯ 29 ವರ್ಷದ ಮಹಿಳೆ, 27 ವರ್ಷದ ಪುರುಷ, 42 ವರ್ಷದ ಮಹಿಳೆ, 13 ವರ್ಷದ ಯುವತಿ, ಅಘನಾಶಿನಿಯ 37 ವರ್ಷದ ಪುರುಷನಲ್ಲಿ ಸೋಕು ಕಾಣಿಸಿಕೊಂಡಿದೆ.
ಇಂದು 18 ಪ್ರಕರಣ ದಾಖಲಾದ ಬೆನ್ನಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,477ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್ ನಾಗೇಶ ದೀವಗಿ, ಕುಮಟಾ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಅಣ್ಣನಿಂದಲೇ ತಮ್ಮನ ಹತ್ಯೆ: ಕೊಲೆ ಮಾಡಿ ಶವದ ಮುಂದೆ ಬೀಡಿ ಸೇದುತ್ತಾ ಕುಳಿತ ಆರೋಪಿ
- ಕುಮಟಾದ ಐಎಂಎ ವೈದ್ಯರು ಮತ್ತು ಪದಾಧಿಕಾರಿಗಳ ಸಭೆ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತುರ್ತು ಅಗತ್ಯತೆ ಬಗ್ಗೆ ಸಹಮತ
- ಆತಂಕ ಮೂಡಿಸಿದ್ದ 14 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ : ತಾಸುಗಟ್ಟಲೆ ಕಾರ್ಯಾಚರಣೆ
ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ
ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.