Big News
Trending

ನವರಾತ್ರಿ ವೇಳೆ ಕರಿಕಾನಮ್ಮನ ದರ್ಶನಕ್ಕೆ ಮಾತ್ರ ಅವಕಾಶ

ಹೊನ್ನಾವರ: ಕರೊನಾ ಈ ಬಾರಿಯ ನವರಾತ್ರಿಯ ಸಡಗರವನ್ನೂ ಕಸಿದುಕೊಂಡಿದೆ. ಹೌದು, ಕರೊನಾ ರಾಜ್ಯದ ಪ್ರಸಿದ್ಧ ಪ್ರಸಿದ್ಧ ಕರಿಕಾನ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂದರ್ಭದಲ್ಲಿ ಯಾವುದೇ ವಿಶೇಷ ಸೇವೆ ಈ ಬಾರಿ ಇರುವುದಿಲ್ಲ. ಆದರೆ, ಭಕ್ತಾದಿಗಳು ಬಂದು ದೇವಿ ದರ್ಶನ ಪಡೆದು ಮರಳಬಹುದು ಎಂದು ದೇವಾಲಯ ಮಾಹಿತಿ ನೀಡಿದೆ.

ಉಡಿತುಂಬುವ ಅಥವಾ ಇತರೆ ಯಾವುದೇ ಕಾರ್ಯಕ್ರಮ ಇರುವುದಿಲ್ಲ ವಾರ್ಷಿಕ ಸೇವೆ ಮಾಡುವವರಿಗೆ ಅಂಚೆಯಲ್ಲಿ ಪ್ರಸಾದ ಕಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.ಪ್ರತೀ ವರ್ಷ ನವರಾತ್ರಿಯನ್ನು ಅತ್ಯಂತ ವಿಜ್ರಂಭಣೆಯಿAದ ದೇವಸ್ಥಾನದಲ್ಲಿ ನಡೆಸಲಾಗುತ್ತಿದ್ದು, ಸಾವಿರಾರು ಭಕ್ತರು ಬಂದು ಹರಕೆ ಪೂಜೆ ಹಾಗೂ ಇತರ ಸೇವೆಗಳನ್ನು ಕೈಗೊಳ್ಳುತ್ತಿದ್ದರು.


ಆದರೆ, ಈ ಬಾರಿ ಕರೊನಾದಿಂದಾಗಿ ಆಚರಣೆ ಅತ್ಯಂತ ಸರಳವಾಗಿ ನಡೆಯಲಿದೆ.


ವಿಸ್ಮಯ ನ್ಯೂಸ್, ಹೊನ್ನಾವರ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button