ದುಷ್ಕರ್ಮಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು
ಹೆಚ್ಚುತ್ತಿದೆ ಗೋಕಳ್ಳತನ ಪ್ರಕರಣ
ಹೊನ್ನಾವರ: ತಾಲೂಕಿನ ಕೆರವಳ್ಳಿಯಲ್ಲಿ ನಿನ್ನೆ ರಾತ್ರಿ 1 ಗಂಟೆಯ ವೇಳೆಗೆ ಸುಬ್ರಹ್ಮಣ್ಯ ಗೌಡರವರ ಮನೆಯ ಕೊಟ್ಟಿಗೆಯಲ್ಲಿರುವ 3 ಗೋವನ್ನು ಗೋ ಕಳ್ಳರು ತಮ್ಮ ಎಮ್ 19 ಅ 6228 ವಾಹನದಲ್ಲಿ ಕದ್ದೊಯ್ಯುವ ಸಂದರ್ಭದಲ್ಲಿ ಗೋವುಗಳು ಕೂಗಿಕೊಂಡಿAದರಿAದ ಎಚ್ಚರಗೊಂಡ ಸುಬ್ರಹ್ಮಣ್ಯ ಗೌಡರು ಹೊರಗೆ ಬಂದು ನೋಡುವುದರ ಒಳಗೆ ಕಳ್ಳರು ಪರಾರಿಯಾಗಲು ಯತ್ನಿಸಿದರು. ಇದನ್ನು ತಡೆಯಲು ಬಂದ ಬಾಲು ಗೌಡ ದಿಬ್ಬಣಗಲ್ ರವರ ಮೇಲೆ ಮಾರಕಾಸ್ತ್ರ ಹಲ್ಲೆ ನಡೆಸುತ್ತಿರುವ ವೇಳೆ ಸ್ಥಳೀಯ ಸಾರ್ವಜನಿಕರೆಲ್ಲ ಸೇರಿ ಗೋ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಹಲ್ಲೆಯಿಂದ ಬಲಗೈಗೇ ತೀವ್ರ ತರದ ಪೆಟ್ಟಾಗಿದ್ದು. ಗೋ ಕಳ್ಳರು ಭಟ್ಕಳದ ಇರ್ಪಾನ್ ಭಾಶಾ ಖಾನ್. ತಿಮ್ಮಪ್ಪ ನಾಯ್ಕ ನೆಲ್ಲಿಗದ್ದೆ, ಉಮೇಶ್ ನಾಯ್ಕ ಜಲವಳಕರ್ಕಿ, ಮತೀನ್ ಹೆರಂಗಡಿ ಎಂದು ತಿಳಿದು ಬಂದಿದೆ.
ವಿಸ್ಮಯ ನ್ಯೂಸ್ ಹೊನ್ನಾವರ
ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ
ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.