Follow Us On

WhatsApp Group
Focus News
Trending

ಬ್ರೇಕ್ ಬದಲಿಗೆ ಎಕ್ಸಿಲೇಟರ್ ಒತ್ತಿದ ಮಹಿಳೆ: ಪೆಟ್ರೋಲ್ ಬಂಕ್ ನಲ್ಲಿ ಆದ‌ ಅವಾಂತರ ನೋಡಿ

ಶಿರಸಿ: ಪೆಟ್ರೋಲ್ ಬಂಕ್ ಒಳಗೆ ಬರುತ್ತಿದ್ದ ಕಾರಿನ ಲೇಡಿ ಡ್ರೈವರ್ ಬ್ರೇಕ್ ಬದಲಿಗೆ ಎಕ್ಸಿಲೇಟರ್ ಒತ್ತಿದ್ದಾಳೆ. ಇದರಿಂದಾಗಿ ಎದುರಿಗಿದ್ದ ಕಾರ್ ನಿಯಂತ್ರಣ ತಪ್ಪಿ ಬೈಕ್ ಗೆ ಗುದ್ದಿದ ಘಟನೆ ನಗರದ ಪೆಟ್ರೋಲ್ ಬಂಕ್ ವೊಂದರಲ್ಲಿ ನಡೆದಿದೆ.

ಕಾರಿನ ಚಾಲಕಿಯ ಅಚಾತುರ್ಯದಿಂದ ಈ ಘಟನೆ ಸಂಭವಿಸಿದ್ದು, ಬೈಕ್ ನಲ್ಲಿದ್ದ ಸವಾರ, ಹಾಗು ಓರ್ವ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದೆ. ಪೆಟ್ರೋಲ್ ಬಂಕಿನ ಮಷಿನ್ ಗೆ ಹಾನಿ ಉಂಟಾಗಿದೆ ಎಂಬ ಮಾಹಿತಿ ದೊರೆತಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಈ ಕುರಿತ ವಿಡಿಯೋ ಇಲ್ಲಿದೆ ನೋಡಿ

ಬಾಡಿಗೆಗೆ ಸುಸಜ್ಜಿತವಾದ ಮಳಿಗೆ ಲಭ್ಯವಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಅಂಗಡಿ/ ಆಫೀಸ್ ಮಾಡಲು ಬಯಸುವವರು ಸಂಪರ್ಕಿಸಬಹುದು. ಕುಮಟಾ ಪಟ್ಟಣದ ಮಧ್ಯವರ್ತಿ ಸ್ಥಳದಲ್ಲಿ ಈ ಮಳಿಗೆಯಿದ್ದು, ರಸ್ತೆ, ಪಾರ್ಕಿಂಗ್, ನೀರು ಸೇರಿದಂತೆ ಎಲ್ಲಾ ಸೌಲಭ್ಯವಿದೆ. Bus stand ಗೂ ಸಮೀಪವೇ ಇದೆ. ಆಸಕ್ತರು ಸಂಪರ್ಕಿಸಿ: 9481274746

ವಿಸ್ಮಯ ನ್ಯೂಸ್ ಶಿರಸಿ

Back to top button