ಕಾರವಾರ : ಕೋವಿಡ್ ಆರ್ಭಟ ಉತ್ತರ ಕನ್ನಡದ ಜನರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಜಿಲ್ಲಾಡಳಿತದ ಹೆಲ್ತ ಬುಲೆಟಿನ್ ನ ಪ್ರಕಾರ ಇಂದು 396 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ..
ಕಾರವಾರದಲ್ಲಿ 135, ಕುಮಟಾದಲ್ಲಿ 32, ಹೊನ್ನಾವರ 59, ಭಟ್ಕಳದಲ್ಲಿ 28, ಅಂಕೋಲಾದಲ್ಲಿ 31, ಶಿರಸಿಯಲ್ಲಿ 31, ಸಿದ್ದಾಪುರದಲ್ಲಿ 10, ಯಲ್ಲಾಪುರದಲ್ಲಿ 22, ಮುಂಡಗೋಡ 9, ಹಳಿಯಾಳದಲ್ಲಿ 37 ಹಾಗು ಜೋಯಿಡಾದಲ್ಲಿ 2 ಸೇರಿ ಒಟ್ಟು 396 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 67 ಮಂದಿ ವಿವಿಧ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಹೊನ್ನಾವರದಲ್ಲಿ ದಿನದಿಂದ ದಿನಕ್ಕೆ ಎರಿಕೆಯಾಗುತ್ತಿದೆ. ಹೊನ್ನಾವರ ಪಟ್ಟಣದ 21 ವರ್ಷದ ಯುವಕ, 30 ವರ್ಷದ ಯುವತಿ, 65 ವರ್ಷದ ಪುರುಷ, 65 ವರ್ಷದ ಪುರುಷ, 59 ವರ್ಷದ ಮಹಿಳೆ, 52 ಷರ್ಷದ ಮಹಿಳೆ, 32 ವರ್ಷದ ಯುವಕ, 59 ವರ್ಷದ ಮಹಿಳೆ, ಪ್ರಭಾತ ನಗರದ 22 ವರ್ಷದ ಯುವತಿ, 39 ವರ್ಷದ ಪುರುಷ, 38 ವರ್ಷದ ಮಹಿಳೆ, 13 ವರ್ಷದ ಬಾಲಕ, 12 ವರ್ಷದ ಬಾಲಕ, 6 ವರ್ಷದ ಬಾಲಕ ರಾಯಲಕೇರಿಯ 42 ವರ್ಷದ ಪುರುಷ, 11 ವರ್ಷದ ಬಾಲಕಿ, ಬಂದರ್ ರಸ್ತೆಯ 28 ಪುರುಷ, 40 ವರ್ಷದ ಪುರುಷ, ಕೇಳಗಿನ ಪಾಳ್ಯದ 15 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.
ಇಡಗುಂಜಿಯ 14 ವರ್ಷದ ಬಾಲಕ, 35 ವರ್ಷದ ಪುರುಷ, 14 ವರ್ಷದ ಬಾಲಕ, 15 ವರ್ಷದ ಬಾಲಕ, 15 ವರ್ಷದ ಬಾಲಕ, 15 ವರ್ಷದ ಬಾಲಕಿ, 15 ವರ್ಷದ ಬಾಲಕ, 15 ವರ್ಷದ ಬಾಲಕ, 15 ವರ್ಷದ ಬಾಲಕ, 16 ವರ್ಷದ ಬಾಲಕ, 49 ವರ್ಷದ ಪುರುಷ. ಬಳ್ಕೂರಿನ 32 ವರ್ಷದ ಯುವಕನಿಗೆ ಪಾಸಿಟಿವ್ ಬಂದಿದೆ.
ಕಡತೋಕಾದ 50 ವರ್ಷದ ಪುರುಷ, ಮೊಳ್ಕೋಡನ 70 ವರ್ಷದ ಮಹಿಳೆ, ಸಾಲಕೋಡ 13 ವರ್ಷದ ಬಾಲಕ, 8 ವರ್ಷದ ಬಾಲಕಿ, 50 ವರ್ಷದ ಪುರುಷ, 6 ಪುರುಷ, ಜನಕಡ್ಕಲ್ 73 ವರ್ಷದ ಪುರುಷ. ಮಾಡಗೇರಿ, 28 ಪುರುಷ, ವಂದೂರು, 60 ಪುರುಷ. ಕಡತೋಕಾ, 19 ಪುರುಷ. ಕರ್ಕಿಯ 20 ವರ್ಷದ ಯುವಕ, 52 ಪುರುಷಗೆ ಸೋಂಕು ಬಂದಿದೆ.
ಕಾಸರಕೋಡಿನ 46 ವರ್ಷದ ಪುರುಷ, 43 ವರ್ಷದ ಮಹಿಳೆ, 48 ವರ್ಷದ ಪುರುಷ, 26 ವರ್ಷದ ಯುವಕ., ಮಂಕಿಯ 56 ವರ್ಷದ ಮಹಿಳೆ, 30 ವರ್ಷದ ಯುವಕ, 32 ವರ್ಷದ ಯುವಕ ಪಾಸಿಟಿವ್ ಬಂದಿದೆ.
ಮಾವಿಕುರ್ವಾದ 72 ವರ್ಷದ ಮಹಿಳೆ. 22 ವರ್ಷದ ಯುವತಿ, 60 ವರ್ಷದ ಮಹಿಳೆ, 19 ವರ್ಷದ ಯುವಕ, 15 ವರ್ಷದ ಬಾಲಕ. ಹೋಸಾಡಿನ 24 ವರ್ಷದ ಯುವಕ,
ಮುಗ್ವಾದ 67 ವರ್ಷದ ಮಹಿಳೆ, 12 ವರ್ಷದ ಬಾಲಕ, 50 ವರ್ಷದ ಪುರುಷ, 38 ವರ್ಷದ ಮಹಿಳೆ. 48 ವರ್ಷದ ಮಹಿಳೆಗೂ ಸೋಂಕು ದೃಢಪಟ್ಟಿದೆ.
ಹೊದ್ಕೆಶಿರೂರಿನ 15 ವರ್ಷದ ಬಾಲಕಿ, 16 ವರ್ಷದ ಬಾಲಕ, 15 ವರ್ಷದ ಬಾಲಕ, 15 ವರ್ಷದ ಬಾಲಕ, 15 ವರ್ಷದ ಬಾಲಕಿ 15 ವರ್ಷದ ಬಾಲಕಿ, ಹಳದಿಪುರದ 6 ವರ್ಷದ ಬಾಲಕ, 15 ವರ್ಷದ ಬಾಲಕ, 15 ವರ್ಷದ ಬಾಲಕ, 15 ವರ್ಷದ ಬಾಲಕಿ, ಸೇರಿ ಒಟ್ಟೂ 71 ಜನರಲ್ಲಿ ಸೋಂಕು ಕಾಣಿಸಿ ಕೋಂಡಿದ್ದು ಇದರಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳೆ ಕಂಡು ಬರುತ್ತಿರುವುದು ಇನ್ನಷ್ಟು ಆತಂಕ್ಕೆ ಕಾರಣವಾಗಿದೆ,
ವಿಸ್ಮಯ ನ್ಯೂಸ್ ಕಾರವಾರ