Follow Us On

WhatsApp Group
Important
Trending

VISMAYA TV: ವಿಸ್ಮಯ ನ್ಯೂಸ್‌ಗೆ ನಿಮ್ಮೂರಿನ ಸುದ್ದಿಗಳನ್ನು ಕಳುಹಿಸಿ

ಕಾರವಾರ: ಉತ್ತರಕನ್ನಡಕ್ಕೆ ಸಂಬoಧಪಟ್ಟ ನಿಮ್ಮೂರಿನ ಯಾವುದೇ ಸಭೆ-ಸಮಾರಂಭ, ಕಾರ್ಯಕ್ರಮ, ಸುದ್ದಿ, ವಿಶೇಷ ವರದಿಗಳಿದ್ದರೆ ನಮಗೆ ಕಳುಹಿಸಿ ಕೊಡಿ. ನಿಮ್ಮ ವರದಿ ಉತ್ತಮ ಗುಣಮಟ್ಟಗಳಿಂದ ಕೂಡಿದ್ದರೆ, ಇವುಗಳನ್ನು ನಮ್ಮ ವಿಸ್ಮಯ ಟಿ.ವಿ ( VISMAYA TV) ಅಥವಾ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುವುದು. ವರದಿ ಕಳುಹಿಸಿ ಕೊಡುವಾಗ, ಸಂಬoಧಪಟ್ಟ ಸುದ್ದಿಯ ಬಗ್ಗೆ ವಿವರಣೆ ಇರಲಿ ಮತ್ತು ಅದಕ್ಕೆ ಪೂರಕವಾದ ವಿಡಿಯೋ ಬೇಕಾಗುತ್ತದೆ. ಅಥವಾ ಗುಣಮಟ್ಟದ ಆರೇಳು ಪೋಟೋಗಳನ್ನು ಕಳುಹಿಸಬೇಕು. ವಿಡಿಯೋ, ಫೋಟೋ ಸಹಿತ ವಿವರವಾದ ವರದಿಯನ್ನು ಮೇಲ್ ಮಾಡಿದರೆ ಒಳ್ಳೆಯದರು. ಮೇಲ್ ಐಡಿ: [email protected]. ಅಥವಾ ವಾಟ್ಸಪ್ ನಂಬರ್‌ಗೆ 9591537698 ಕಳುಹಿಸಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು. 9591537698. ( ವಿಶೇಷ ಸೂಚನೆ: ನೀವು ಕಳುಹಿಸಿದ ಸುದ್ದಿಯನ್ನು ಪ್ರಕಟಿಸುವ ಅಂತಿಮ ತೀರ್ಮಾನ ಸಂಪಾದಕರದ್ದೆ ಆಗಿರುತ್ತದೆ. )

Back to top button