Important
Trending
ಉತ್ತರಕನ್ನಡದಲ್ಲಿ ಇಂದು 833 ಮಂದಿಯಲ್ಲಿ ಕೋವಿಡ್ ಸೋಂಕು? ಮೂರು ಸಾವು: ಎಲ್ಲೆಲ್ಲಿ ಎಷ್ಟು ಕೇಸ್ ದಾಖಲಾಗಿದೆ ನೋಡಿ?
ಕಾರವಾರ: ಉತ್ತರಕನ್ನಡದಲ್ಲಿ ಇಂದು 833 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದೇ ವೇಳೆ ಜಿಲ್ಲೆಯಲ್ಲಿ ಮೂರು ಸಾವು ಸಂಭವಿಸಿದೆ. ಕುಮಟಾದಲ್ಲಿ ಎರಡು, ಭಟ್ಕಳದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಾದ್ಯಂತ 502 ಮಂದಿ ಗುಣಮುಖರಾಗಿದ್ದಾರೆ.
ಕಾರವಾರದಲ್ಲಿ 79 ಭಟ್ಕಳದಲ್ಲಿ 66, ಅಂಕೋಲಾದಲ್ಲಿ 37 ಕುಮಟಾದಲ್ಲಿ 30, ಹೊನ್ನಾವರ 55, ಶಿರಸಿಯಲ್ಲಿ 93, ಸಿದ್ದಾಪುರದಲ್ಲಿ 79, ಯಲ್ಲಾಪುರದಲ್ಲಿ 106, ಮುಂಡಗೋಡ 169 ಹಳಿಯಾಳದಲ್ಲಿ 93, ಹಾಗು ಜೋಯಿಡಾದಲ್ಲಿ 26 ಸೇರಿ ಒಟ್ಟು 833 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ವಿಸ್ಮಯ ನ್ಯೂಸ್ ಕಾರವಾರ