Follow Us On

WhatsApp Group
Focus News
Trending

ಕುಮಟಾದಲ್ಲಿ ಆರಂಭವಾಗಿದೆ ಅಂತರಾಷ್ಟ್ರೀಯ ಗುಣಮಟ್ಟದ ಐ ಸ್ಕೂಲ್: ಹೇಗಿದೆ ನೋಡಿ?

ಕುಮಟಾ: ಆಧುನಿಕ, ಸ್ಪರ್ಧಾತ್ಮಕ ಜಗತ್ತಿನ ಶಿಕ್ಷಣದ ಅಗತ್ಯತೆಗೆ ಅನುಗುಣವಾಗಿ ಇದೀಗ ಕುಮಟಾದಲ್ಲಿ ಆರಂಭವಾಗಿದೆ ಅಂತರಾಷ್ಟ್ರೀಯ ಗುಣಮಟ್ಟದ ಐ ಸ್ಕೂಲ್‌ನ ಶಾಖೆ… ಪ್ಲೇ ಗ್ರೂಫ್, ನರ್ಸರಿ, ಎಲ್‌ಕೆಜಿ , ಯುಕೆಜಿ ಗಳಿಗೆ ಪ್ರವೇಶಾತಿ ಆರಂಭವಾಗಿದ್ದು, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಇ-ಲರ್ನಿಂಗ್ ಟೂಲ್ಸ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲಾಗುವುದು. ರಿಯಲ್ ಆಕ್ಟಿವಿಟಿ ಬೇಸ್ಡ್ ಲರ್ನಿಂಗ್, ಮಾಂಟೆಸ್ಸರಿ, ಫನ್ ಗೇಮ್ಸ್, ಕ್ರೀಡೆ, ರೈಮ್ಸ್, ಸ್ಟೋರಿ ಟೆಲ್ಲಿಂಗ್, ಡಾನ್ಸ್, ಕ್ಲೇ ಮಾಡ್ಲಿಂಗ್, ಇಂಡಿವಿಝುವಲ್ ಟ್ಯಾಬ್ಲೆಟ್ ಲರ್ನಿಂಗ್, ಲರ್ನಿಂಗ್ ವರ್ಕ್ಶೀಟ್ಸ್ ಮೂಲಕ ಮಕ್ಕಳನ್ನು ತರಬೇತಿಗೊಳಿಸಲಾಗುವುದು. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಇಂದೇ ಸಂಪರ್ಕಿಸಿ… 9900682268 . ಶಫೀ ಕಾಂಪ್ಲೆಕ್ಸ್, ಮೊದಲನೇ ಮಹಡಿ, ನೆಲ್ಲಿಕೇರಿ, ಓಲ್ಡ್ Busstand ರಸ್ತೆ, ವೈಭವ್ ಹೊಟೇಲ್ ಸಮೀಪ., ಕುಮಟಾ

ವಿಸ್ಮಯ ನ್ಯೂಸ್, ಕುಮಟಾ

Back to top button