ಉತ್ತರಕನ್ನಡ: ಜಿಲ್ಲೆಯ ಅತಿದೊಡ್ಡ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ್ ನಲ್ಲಿ ಇದೀಗ ತರಂಗ ಫರ್ನಿಚರ್ ಫೆಸ್ಟಿವಲ್.. ಶೇಕಡಾ 45ರ ವರೆಗೆ ರಿಯಾಯತಿ, ಫ್ರೀ ಹೋಮ್ ಡಿಲೇವರಿ, ಶೂನ್ಯ ಬಡ್ಡಿದರದಲ್ಲಿ ಸುಲಭ ಕಂತುಗಳು ನಿಮಗಾಗಿ ಕಾದಿವೆ. ಜನವರಿ 14 ರಿಂದ ಜನವರಿ 31ರ ವರೆಗೆ ಈ ತರಂಗ ಫರ್ನಿಚರ್ ಮೇಳ ನಡೆಯಲಿದ್ದು, ಅತ್ಯಾಧುನಿಕ ವೈವಿದ್ಯ ಹೋಮ್ ಡೆಕೋರ್ಗಳು, Imported ಫರ್ನಿಚರ್ಗಳ ಬೃಹತ್ ಕಲೆಕ್ಷನ್ ಒಂದೇ ಸೂರಿನಡಿ ಸಿಗಲಿದೆ.
3+1+1 ವುಡನ್ ಸೋಫಾ ಸೆಟ್ಗಳು 18,990 ರಿಂದ ಪ್ರಾರಂಭ, ತ್ರೀ ಸೀಟರ್ ಕುಶನ್ ಸೋಫಾ 4,990 ರಿಂದ ಮತ್ತು ವುಡನ್ Four Chair ಡೈನಿಂಗ್ ಸೆಟ್ 17, 900 ರಿಂದ ಹಾಗು ಕ್ವೀನ್ ಸೈಜ್ ಅಕೇಶಿಯಾ ಕಾಟ್ 8,990 ರಿಂದ ಆರಂಭವಾಗಲಿದೆ. ಆಫೀಸ್ ಟೇಬಲ್ ಜೊತೆಗೆ ಆಫೀಸ್ ಚೇರ್ ಫ್ರೀ, ವಾರ್ಡ್ರೋಬ್ ಕೊಂಡರೆ, ಡ್ರೆಸ್ಸಿಂಗ್ ಟೇಬಲ್ ಉಚಿತ.. ಇನ್ನು ಹತ್ತಾರು ಆಕರ್ಷಕ ಆಫರ್ಗಳು ಲಭ್ಯ.
ವುಡನ್, ಕುಶನ್ ಸೋಪಾ , ಕಾಟ್ ಸೇರಿ ಎಲ್ಲಾ ರೀತಿಯ ಫರ್ನಿಚರ್ಗಳನ್ನು ನಿಮ್ಮ ಅಗತ್ಯತೆಗೆ ತಕ್ಕಂತೆ ನಿರ್ಮಿಸಿಕೊಡಲಾಗುವುದು. ವುಡನ್ ಸೋಫಾ, ಕಾಟ್ಸ್ ಮತ್ತು ಡೈನಿಂಗ್ ಮೇಲೆ ಮೇಲೆ 5 ವರ್ಷ ಮತ್ತು ಕಪಾಟು ಮತ್ತು ಡ್ಯೂರೋಪ್ಲೇಕ್ಸ್ ಮ್ಯಾಟ್ರೆಸ್ ಮೇಲೆ 10 ವರ್ಷ ವಾರಂಟಿ ಇದೆ. ವಿಶ್ವಾಸಮಾನ್ಯ..,,, ಸೇವೆ ಅನನ್ಯ, ಇಂದೇ ಭೇಟಿ ನೀಡಿ ತರಂಗ ಎಲೆಕ್ಟ್ರಾನಿಕ್ಸ್, ಕುಮಟಾ ಮತ್ತು ಹೊನ್ನಾವರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8494988555, 8494891222 .
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್