ಕಾಗಲ್, ಗೋಕರ್ಣ, ಅರಮನೆಕೋಪ್ಪ , ಹೊಂಡದಕ್ಕಲ್, ಬೆಟ್ಗೆರಿ, ಗುಡಬಳ್ಳಿ, ಹಿರೇಗುತ್ತಿ, ತೊರ್ಕೆ, ಮೂರುಕಟ್ಟೆ ಸಮೀಪ, ಉಪ್ಪಿನಪಟ್ಟಣ ಮುಂತಾದ ಕಡೆ ಸೋಂಕು ಪತ್ತೆ
[sliders_pack id=”1487″]ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 21 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ಕಾಗಲ್ನಲ್ಲಿ 5, ಗೋಕರ್ಣ 4, ಅರಮನೆಕೋಪ್ಪ 3, ಹೊಂಡದಕ್ಕಲ್ 2 ಸೇರಿದಂತೆ, ಬೆಟ್ಗೆರಿ, ಗುಡಬಳ್ಳಿ, ಹಿರೇಗುತ್ತಿ, ತೋರ್ಕೆ, ಮೂರುಕಟ್ಟೆ ಸಮೀಪ, ಉಪ್ಪಿನ ಪಟ್ಟಣ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ದಾಖಲಾಗಿದೆ.
ಕಾಗಲ್ನ 71 ವರ್ಷದ ವೃದ್ಧೆ, ಕಾಗಲ್ನ 45 ವರ್ಷದ ಪುರುಷ, 17 ವರ್ಷದ ಯುವತಿ, 9 ವರ್ಷದ ಬಾಲಕಿ, 28 ವರ್ಷದ ಯುವತಿ, ಅರಮನೆಕೋಪ್ಪದ 2 ವರ್ಷದ ಮಗು, 70 ವರ್ಷದ ವೃದ್ಧೆ, 20 ವರ್ಷದ ಯವತಿಗೆ ಸೋಂಕು ದೃಢಪಟ್ಟಿದೆ.©Copyright reserved by Vismaya tv
ಹೊಂಡದಕ್ಕಲಿನ 33 ವರ್ಷದ ಮಹಿಳೆ, 7 ವರ್ಷದ ಬಾಲಕಿ, ಬೆಟ್ಗೆರಿಯ 18 ವರ್ಷದ ಯುವಕ, ಉಪ್ಪಿನ ಪಟ್ಟಣದ 28 ವರ್ಷದ ಮಹಿಳೆ, ಗುಡಬಳ್ಳಿಯ 84 ವರ್ಷದ ವೃದ್ಧ, ಮೂರುಕಟ್ಟೆ ಸಮೀಪದ 64 ವರ್ಷದ ಪುರುಷ, ತೋರ್ಕೆಯ 47 ವರ್ಷದ ಪುರುಷ, ಮುಸುಗುಪ್ಪಾದ 65 ವರ್ಷದ ಮಹಿಳೆಗೂ ಪಾಸಿಟಿವ್ ಬಂದಿದೆ.©Copyright reserved by Vismaya tv
ಗೋಕರ್ಣದ 39 ವರ್ಷದ ಪುರುಷ, 80 ವರ್ಷದ ವೃದ್ಧೆ, 67 ವರ್ಷದ ವೃದ್ಧ, 28 ವರ್ಷದ ಯುವತಿ, ಹಿರೇಗುತ್ತಿಯ 65 ವರ್ಷದ ಮಹಿಳೆಯಲ್ಲಿ ಕರೋನಾ ಸೋಂಕು ದೃಢಪಟ್ಟಿದೆ. ಇಂದು 21 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1010 ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ
ಇದನ್ನೂ ಓದಿ: ಇಂದಿನ ಪ್ರಮುಖ ಸುದ್ದಿಗಳು
- ಯಶಸ್ವಿಯಾಗಿ ನಡೆದ ಯುನಿಫೆಸ್ಟ್ : 35 ಕಾಲೇಜುಗಳ 500 ವಿದ್ಯಾರ್ಥಿಗಳು ಭಾಗಿ
- ರಸ್ತೆ ಮಧ್ಯೆ ನಿಂತುಕೊಂಡು ಖಾರದ-ಪುಡಿ ಎರಚಿ ದರೋಡೆ ಮಾಡಿದ್ದ ಕಳ್ಳರು ಕೆಲವೇ ಗಂಟೆಗಳಲ್ಲಿ ಅರೆಸ್ಟ್!
- ಕುಮಟಾ ತಾಲ್ಲೂಕಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ
- ಅಂಕೋಲಾ ಪುರಸಭೆಯ ವಾರ್ಡ್ ನಂ 14ಕ್ಕೆ ನವೆಂಬರ್ 23 ರಂದು ಉಪಚುನಾವಣೆ
- ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಅಪಘಾತ: ಬೈಕ್ ಸವಾರ ಸಾವು