ಕಡಲು ಸೇರಿದ 200ಕ್ಕೂ ಹೆಚ್ಚು ಕಡಲಾಮೆ ಮರಿಗಳು: ಕಡಲಾಮೆಯ ಮೊಟ್ಟೆ ರಕ್ಷಿಸಿದ್ದ ಸ್ಥಳೀಯರು

ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ವಾಣಿಜ್ಯ ಬಂದರು ನಿರ್ಮಾಣ ಸ್ಥಳದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಕಡಲಾಮೆಯ ಮೊಟ್ಟೆ ದೊರೆತಿತ್ತು. ಈ ಮೊಟ್ಟೆಗಳನ್ನು ಸರಿಯಾಗಿ ಸುರಕ್ಷಿತವಾಗಿ ಇರಿಸಲಾಗಿತ್ತು.

ಹೀಗೆ ಸುರಕ್ಷಿತವಾಗಿ ಇಟ್ಟಿದ್ದ ಮೊಟ್ಟೆಗಳು ಈಗ ಮರಿಯಾಗಿದ್ದು, ಇಂದು ಈ ಮರಿಗಳನ್ನು ಸುರಕ್ಷೀತವಾಗಿ ಮಿನುಗಾರ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ರಾಜು ತಾಂಡೇಲ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ಉರ ಗ್ರಾಮಸ್ಥರು ಸೇರಿ ಸುರಕ್ಷಿತವಾಗಿ ಸಮುದ್ರಕ್ಕೆ ಬಿಡಲಾಯಿತು.

ಈ ಸಂದರ್ಬದಲ್ಲಿ ಸೆಂಟ್ ಜೋಸೆಫ್ ಚರ್ಚಿನ ಗುರುಗಳಾದ ಅನಿಲ್ ಸುನೀಲ್, ಸ್ಥಳೀಯರಾದ ರಾಜೇಶ ತಾಂಡೇಲ್, ಭಾಸ್ಕರ ತಾಂಡೇಲ್, ಗಣಪತಿ ತಾಂಡೇಲ್, ವಿವನ್ ಪರ್ನಾಂಡಿಸ್, ರಮೇಶ ತಾಂಡೇಲ್, ಡಾ ಪ್ರಕಾಶ ಮೇಸ್ತಾ, ರಾಜು ತಾಂಡೇಲ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉರ ನಾಕರಿಕರು ಗ್ರಾಮಸ್ಥರು ಮುಂತಾದವರು ಇದ್ದರು,

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version