ಸಾಕು ಜಾನುವಾರುಗಳ ಜೊತೆ ಹಲ್ಲುಮೇಯುತ್ತಿದ್ದ ಕೋಡುಕೋಣಗಳ ಗುಂಪು: ಮನುಷ್ಯರನ್ನು ಕಾಣುತ್ತಿದ್ದಂತೆ ಓಡಿಹೋಯಿತು!

ಜೋಯಿಡಾ: ಕಾಡುಕೋಣಗಳು ಸಾಮಾನ್ಯವಾಗಿ ಸಾಕು ಪ್ರಾಣಿಗಳ ಜೊತೆ ಬೆರೆಯುವುದಿಲ್ಲ. ಅಲ್ಲದೆ, ದಟ್ಟಾರಣ್ಯದಲ್ಲಿ ವಾಸಿಸುತ್ತವೆ. ಆದರೆ, ಇತ್ತಿಚಿಗೆ ಕಾಡಿನ ನಾಶದಿಂದಾಗಿ, ನೀರಿನ ಕೊರತೆಯಿಂದಾಗಿ ನಾಡಿತ್ತ ಮುಖ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಹೌದು, ಆರೇಳು ಕಾಡುಕೋಣವಿರುವ ಕಾಡುಕೋಣಗಳ ಹಿಂಡೊಂದು ದನಗಳ ಜೊತೆ ಹಲ್ಲು ಮೇಯುತ್ತಿರುವ ದೃಶ್ಯ ಜೋಯ್ಡಾದಲ್ಲಿ ಕಂಡುಬಂದಿದೆ.

ಕಾಡುಕೋಣಗಳ ಹಿಂಡೊಂದು ದನಗಳ ಗುಂಪಿನ ಜೊತೆಗೆ ಹುಲ್ಲು ಮೇಯುತ್ತಿರುವ ದೃಶ್ಯ ತಾಲೂಕಿನ ರಾಮನಗರ ಜಗಲಬೇಟ ಸಾಗುವ ರಸ್ತೆಯಲ್ಲಿ ಕಂಡು ಬಂದಿತು. ಕಾಡುಕೋಣವು ಸಾಮಾನ್ಯವಾಗಿ ಎಮ್ಮೆ, ಸಾಕು ದನಗಳ ಜೊತೆ ಹುಲ್ಲು ಮೇಯುವುದು ತೀರಾಅಪರೂಪವೆ ಸರಿ. ಹೀಗೆ ದನಗಳ ಜೊತೆ ಸೇರಿ ಹುಲ್ಲುಮೇಯುತ್ತಿರುವಾಗ ಮನುಷ್ಯರನ್ನು ಕಾಣುತ್ತಿದ್ದಂತೆಯೇ ಕಾಡುಕೋಣಗಳು ಕಾಡಿನೊಳಗೆ ಓಡಿ ಹೋಗಿವೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್, ಜೋಯಿಡಾ

Exit mobile version