Follow Us On

WhatsApp Group
Info
Trending

ಉತ್ತರಕನ್ನಡದಲ್ಲಿ 403 ಕೋವಿಡ್‌ ಕೇಸ್‌: ಐವರ ಸಾವು: 175 ಮಂದಿ ಗುಣಮುಖರಾಗಿ ಬಿಡುಗಡೆ

ಕಾರವಾರ: ಉತ್ತರಕನ್ನಡ‌ಜಿಲ್ಲೆಯಲ್ಲಿ‌ ಇಂದು 403 ಕೋವಿಡ್ ಕೇಸ್ ದಾಖಲಾಗಿದೆ. ಕಾರವಾರದಲ್ಲಿ ಅತಿಹೆಚ್ಚು ಅಂದರೆ 73 ಪ್ರಕರಣ ಕಂಡುಬಂದಿದೆ. ಅಂಕೋಲಾ‌ 29, ಕುಮಟಾ 71, ಹೊನ್ನಾವರಲ್ಲಿ 33 ಕೇಸ್ ದೃಢಪಟ್ಟಿದೆ. ಭಟ್ಕಳ 1, ಶಿರಸಿ 24, ಸಿದ್ದಾಪುರ 42, ಯಲ್ಲಾಪುರ 69, ಮುಂಡಗೋಡ 27, ಹಳಿಯಾಳ‌ 34, ಜೋಯ್ಡಾದಲ್ಲಿ 9 ಕೇಸ್ ಪತ್ತೆಯಾಗಿದೆ.

ಇನ್ನೊಂದೆಡೆ,‌ ಇಂದು ಕೋವಿಡ್ ನಿಂದ 5 ಐವರು ಸಾವನ್ನಪ್ಪಿದ್ದಾರೆ. ಕಾರವಾರ 2 , ಅಂಕೋಲಾ 1, ಮುಂಡಗೋಡ 1 ಹಳಿಯಾಳ ಒಬ್ಬರು ಸಾವನ್ನಪ್ಪಿದ್ದಾರೆ. ಇದೇ ವೇಳೆ‌ 175 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್ ಕಾರವಾರ

Back to top button