ಉತ್ತರಕನ್ನಡದಲ್ಲಿ 1020 ಕೋವಿಡ್ ಕೇಸ್: 21 ಸೋಂಕಿತರ ಸಾವು

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಶನಿವಾರ 1020 ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ಕುಮಟಾದಲ್ಲಿ 159, ಹೊನ್ನಾವರ 109, ಭಟ್ಕಳದಲ್ಲಿ 87, ಶಿರಸಿಯಲ್ಲಿ 124,ಕಾರವಾರದಲ್ಲಿ 61, ಅಂಕೋಲಾದಲ್ಲಿ 92,  ಸಿದ್ದಾಪುರದಲ್ಲಿ 88 , ಯಲ್ಲಾಪುರದಲ್ಲಿ 75, ಮುಂಡಗೋಡ 35, ಹಳಿಯಾಳದಲ್ಲಿ 116, ಮತ್ತು ಜೋಯಿಡಾದಲ್ಲಿ 74 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಇದೇ ವೇಳೆ, ಜಿಲ್ಲೆಯ ವಿವಿಧೆಡೆ 21 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ಭಟ್ಕಳ 2, ಸಿದ್ದಾಪುರ 1,ಮುಂಡಗೋಡ 2, ಹಳಿಯಾಳ 5 , ಕಾರವಾರ 5, ಅಂಕೋಲಾ 1, ಹೊನ್ನಾವರ 1, , ಜೋಯ್ಡಾದಲ್ಲಿ ಒಂದು ಸಾವಾಗಿದ್ದು ಒಟ್ಟು 21 ಜನ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 491 ಕ್ಕೆ ಏರಿಕೆಯಾಗಿದೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್ ಕಾರವಾರ

Exit mobile version