18 ಸೋಂಕಿತರು ಸಾವು: ಉತ್ತರಕನ್ನಡದಲ್ಲಿ 978 ಕೋವಿಡ್ ಕೇಸ್ ದಾಖಲು: 745 ಮಂದಿ ಬಿಡುಗಡೆ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಭಾನುವಾರ 978 ಕರೊನಾ ಕೇಸ್ ದಾಖಲಾಗಿದೆ. ಹೊನ್ನಾವರದಲ್ಲಿ ಅತಿಹೆಚ್ಚು ಅಂದರೆ 213 ಪ್ರಕರಣ‌ ಪತ್ತೆಯಾಗಿದೆ.

ಉಳಿದಂತೆ ಕಾರವಾರ 67, ಅಂಕೋಲಾ 62, ಕುಮಟಾ 31, ಹೊನ್ನಾವರ 213, ಶಿರಸಿ 130, ಭಟ್ಕಳ 56, ಸಿದ್ದಾಪುರ 126, ಯಲ್ಲಾಪುರ ಮತ್ತು ಮುಂಡಗೋಡ 52, ಹಳಿಯಾಳ 62, ಮತ್ತು ಜೋಯ್ಡಾದಲ್ಲಿ ,97 ಕೇಸ್ ಕಾಣಿಸಿಕೊಂಡಿದೆ.

ಭಾನುವಾರ ಜಿಲ್ಲೆಯಾದ್ಯಂತ‌ 18 ಮಂದಿ ಸಾವನ್ನಪ್ಪಿದ್ದಾರೆ. ಕಾರವಾರ 5, ಅಂಕೋಲಾ 1, ಹೊನ್ನಾವರ ಹಾಗು ಭಟ್ಕಳ 3, ಶಿರಸಿ‌ 2, ಸಿದ್ದಾಪುರ ಮತ್ತು ಯಲ್ಲಾಪುರ 1, ಹಳಿಯಾಳ 1, ಜೋಯ್ಡಾ 1 ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ವಿವಿಧ ಆಸ್ಪತ್ರೆಯಿಂದ 745 ಮಂದಿ ಬಿಡುಗಡೆಯಾಗಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್ ಕಾರವಾರ

Exit mobile version