ಕಾರವಾರ: ಉತ್ತರಕನ್ನಡದಲ್ಲಿ ನಾಳೆ 13,200 ಡೋಸ್ ಲಸಿಕೆ ಲಭ್ಯವಿದೆ. ಅಂಕೋಲಾದಲ್ಲಿ 800, ಭಟ್ಕಳದಲ್ಲಿ 1500, ಹಳಿಯಾಳ 500, ಹೊನ್ನಾವರ 1500, ಕಾರವಾರ 1500,ಜೋಯ್ಡಾ 400, ಮುಂಡಗೋಡ 800, ಕುಮಟಾ 1500, ಡೋಸ್ ಲಭ್ಯವಿದೆ.
ಶಿರಸಿ 1500, ಸಿದ್ದಾಪುರ 800, ಯಲ್ಲಾಪುರದಲ್ಲಕ 800 , ಮತ್ತು ಜಿಲ್ಲಾ ವಾಕ್ಸಿನ್‌ಸಂಗ್ರಹಗಾರದಲ್ಲಿ 1200 ಡೋಸ್ ಲಸಿಕೆ ಲಭ್ಯವಿದೆ. ಒಟ್ಟು 13,200 ಡೋಸ್ ಲಸಿಕೆ ಲಭ್ಯವಿದ್ದು, ಜಿಲ್ಲೆಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ.
ಕುಮಟಾದಲ್ಲಿ ಎಲ್ಲೆಲ್ಲಿ?
ಕುಮಟಾ ತಾಲೂಕಾ ಆಸ್ಪತ್ರೆಯಲ್ಲಿ 150, ಬಂಕಿಕೊಡ್ಲ 150, ಹಿರೇಗುತ್ತಿ 75, ಕಾಗಲ್ 150, ಕತಗಾಲ 150, ಕೋಡ್ಕಣಿ 100, ಸಂತೇಗುಳಿ 100, ಮಿರ್ಜಾನ್ 75, ಅಘನಾಶಿನಿ 100, ಶಶಿಹಿತ್ತಲ 200, ಹೆಗಡೆ 100, ವಾಲಗಳ್ಳಿ 150 ವ್ಯಾಕ್ಸೀನ್ ಲಭ್ಯವಿದೆ. ಇದು ಎರಡನೇ ಡೋಸ್ ಮಾತ್ರವಾಗಿದೆ.
ಶಿರಸಿಯಲ್ಲಿ ಎಲ್ಲೆಲ್ಲಿ?
1500 ಡೋಸ್ ಲಸಿಕೆಯಲ್ಲಿ ತಾಲೂಕಿನ ಸಾಲ್ಕಣಿಯಲ್ಲಿ 200, ಕಕ್ಕಳ್ಳಿ 100, ಸುಗಾವಿ 100, ದಾಸನಕೊಪ್ಪ 100, ಹುಲೇಕಲ್ 100, ಹೆಗಡೆಕಟ್ಟಾ 100, ಬಿಸಲಕೊಪ್ಪ 100, ಬನವಾಸಿ 100, ನಗರದ ಬಿ.ಆರ್ ಅಂಬೇಡ್ಕರ್ ಭವನದಲ್ಲಿ 600 ಡೋಸ್ ಲಸಿಕೆ ದೊರೆಯಲಿದೆ.
ಅಂಕೋಲಾದಲ್ಲಿ ಎಲ್ಲೆಲ್ಲಿ?
ಕಣಗಿಲ(200), ಭಾವಿಕೇರಿ (60), ಗುಂಡಬಾಳ(40), ಹಾರವಾಡ (100),ಅಗಸೂರ (50), ಸುಂಕಸಾಳ (50), ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನ(240), ಬಬ್ರುವಾಡಾ (60). ವಿಂಗಡಣೆ ಮಾಡಲಾಗಿದೆ
ಜಿಲ್ಲೆಯ ಇಂದಿನ ಕೋವಿಡ್ ವಿವರ ಇಲ್ಲಿದೆ
ಅಂಕೋಲದಲ್ಲಿ 20 ಹೊಸ ಕೋವಿಡ್ ಕೇಸ್ ಮಂಗಳವಾರ ತಾಲೂಕಿನಲ್ಲಿ 800 ಲಸಿಕೆ ವಿತರಣೆಗೆ ಕ್ರಮ
ಅಂಕೋಲಾ ಜುಲೈ 26: ತಾಲೂಕಿನಲ್ಲಿ ಸೋಮವಾರ 20 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವುದರೊಂದಿಗೆ, ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 71 ಕ್ಕೆ ಏರಿಕೆಯಾಗಿದೆ. ಸೋಂಕು ಮುಕ್ತರಾದ 9 ಜನರನ್ನು ಬಿಡುಗಡೆಗೊಳಿಸಲಾಗಿದೆ.
ವಿವಿಧ ಆಸ್ಪತ್ರೆಗಳಲ್ಲಿ 4 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಲಕ್ಷಣವುಳ್ಳ 66 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ತಾಲೂಕಿನ ವಿವಿಧೆಡೆ ಜುಲೈ 27 ರ ಮಂಗಳವಾರ ಒಟ್ಟೂ 800 ಡೋಸ್ ಲಸಿಕೆ ವಿತರಣೆಗೆ ಆರೋಗ್ಯ ಇಲಾಖೆ ಕ್ರಮಕೈಗೊಂಡಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಇಂದಿನ ಪ್ರಮುಖ ಸುದ್ದಿಗಳ ಲಿಂಕ್ ಇಲ್ಲಿದೆ
- ಅಂಕೋಲಾ ಪುರಸಭೆಯ ವಾರ್ಡ್ ನಂ 14ಕ್ಕೆ ನವೆಂಬರ್ 23 ರಂದು ಉಪಚುನಾವಣೆ
- ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಅಪಘಾತ: ಬೈಕ್ ಸವಾರ ಸಾವು
- ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸುತ್ತಿದ್ದ ನಯವಂಚಕ : ಕೊನೆಗೂ ಖಾಕಿ ಬಲೆಗೆ ಬಿದ್ದ ಚಾಲಾಕಿ ?
- ಮುರ್ಡೇಶ್ವರದಲ್ಲಿ ಮೂರುದಿನಗಳ ವಿಶ್ವ ಮೀನುಗಾರಿಕೆ ದಿನಾಚರಣೆಗೆ ಸಿದ್ಧತೆ
- ಕುಮಟಾ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಅದ್ಧೂರಿ ಯಕ್ಷಗಾನ ಶುಭಲಕ್ಷಣ: ಹಳೆಬೇರು, ಹೊಸ ಚಿಗುರಿನ ಸಮ್ಮಿಲನ, ಅನುಭವಿ ಮೇಳದೊಂದಿಗೆ ಅಪೂರ್ವ ಕಲಾವಿದರ ಮಿಲನ