ಉತ್ತರಕನ್ನಡದಲ್ಲಿ ಮತ್ತೆ ಏರಿಕೆ ಕಂಡ‌ ಕೋವಿಡ್: ಇಬ್ಬರ ಸಾವು

ಕಾರವಾರ: ಉತ್ತರಕನ್ನಡದಲ್ಲಿ ಕರೊನಾ ಮತ್ತೆ ಏರುಗತಿಯಲ್ಲಿದೆ. ಇಂದು ಜಿಲ್ಲೆಯಲ್ಲಿ 75 ಕೇಸ್ ದಾಖಲಾಗಿದೆ. ಕಾರವಾರ 10, ಅಂಕೋಲಾ‌ 14, ಕುಮಟಾ 16, ಹೊನ್ನಾವರ 17, ಭಟ್ಕಳ 7, ಶಿರಸಿ 7,ಸಿದ್ದಾಪುರ‌ 3, ಯಲ್ಲಾಪುರ‌ 1,ಮತ್ತು ಜೋಯ್ಡಾದಲ್ಲಿ ಒಂದು ಕೇಸ್ ದಾಖಲಾಗಿದೆ.

ಹೊನ್ನಾವರದಲ್ಲಿ‌ ಎರಡು ಸಾವಾಗಿದ್ದು,‌ಇದರೊಂದಿಗೆ ಜಿಲ್ಲೆಯಲ್ಲಿ‌ ಸಾವಿನ‌ ಸಂಖ್ಯೆ 730ಕ್ಕೆ‌ ಏರಿಕೆಯಾಗಿದೆ. ಇದೇ ವೇಳೆ‌, 32 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Exit mobile version