Follow Us On

WhatsApp Group
Important
Trending

ಉತ್ತರಕನ್ನಡದಲ್ಲಿ ನಾಳೆ ಲಸಿಕೆ ಲಭ್ಯತೆಯ ವಿವರ: ಎಲ್ಲೆಲ್ಲಿ ಎಷ್ಟು ಡೋಸ್ ವ್ಯಾಕ್ಸಿನ್ ಲಭ್ಯವಿದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಒಟ್ಟು 5,160 ಕೋವೀಶೀಲ್ಡ್ ಮತ್ತು 980 ಕೋವ್ಯಾಕ್ಸಿನ್ ಡೋಸ್ ಲಭ್ಯವಿದೆ.

ಕಾರವಾರ 110, ಮುಂಡಗೋಡ 490,ಹೊನ್ನಾವರ 80, ಜೋಯ್ಡಾ 1500, ಶಿರಸಿ 820, ಯಲ್ಲಾಪುರ 40, ಕುಮಟಾ 910, ಜಿಲ್ಲಾ ಆಸ್ಪತ್ರೆಯಲ್ಲಿ 250, ಹಾಗೂ ನೇವಿಯಲ್ಲಿ 960 ಕೋವೀಶೀಲ್ಡ್ ಲಭ್ಯವಿದೆ.

ಕೋವ್ಯಾಕ್ಸಿನ್ ಎಲ್ಲೆಲ್ಲಿ ಲಭ್ಯ?

ಶಿರಸಿ 190, ಜಿಲ್ಲಾ ಆಸ್ಪತ್ರೆ 70, ದಾಂಡೇಲಿ 40, ಹೊನ್ನಾವರ 60, ಕುಮಟಾ 570, ನೇವಿಯಲ್ಲಿ 50 ಕೋವ್ಯಾಕ್ಸೀನ್ ಲಭ್ಯವಿದೆ. ನಾಳೆ ಹೊನ್ನಾವರ ಮತ್ತು ಯಲ್ಲಾಪುರದಲ್ಲಿ ಯಾವುದೇ ವ್ಯಾಕ್ಸಿನೇಷನ್ ಇಲ್ಲ ಎಂಬ ಮಾಹಿತಿ ಬಂದಿದೆ.

ಕುಮಟಾದಲ್ಲಿ ತಾಲೂಕಿನಲ್ಲಿ ಎಲ್ಲೆಲ್ಲಿ?

ಕುಮಟಾ ತಾಲೂಕಿನಲ್ಲಿ ನಾಳೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಭ್ಯವಿದ್ದು, ಈ ಕೆಳಗಿನ‌ ಸ್ಥಳದಲ್ಲಿ ಲಸಿಕಾಕರಣ ನಡೆಯಲಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಕ್ಸಿನ್ ಪಡೆಯಬೇಕೆಂದು ಕೋರಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button