Info
Trending

ಕಲಿಕೆಯ ವಿಧಾನ, ಕಲಿಕಾ ಸಾಮಗ್ರಿಗಳ ಸಂಶೋಧನೆ: ಉತ್ತಮ ನಲಿಕಲಿ ಶಿಕ್ಷಕಿಯಾಗಿ ಗೀತಾಂಜಲಿ ಭಟ್ಟ ಆಯ್ಕೆ

ಶಿರಸಿ: ತಾಲೂಕಿನ ಉತ್ತಮ ನಲಿಕಲಿ ಶಿಕ್ಷಕಿಯಾಗಿ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ನೈಗಾರದ ಶಿಕ್ಷಕಿ ಗೀತಾಂಜಲಿ ಭಟ್ಟ ಗೌಡಳ್ಳಿ ಅವರು ಆಯ್ಕೆಯಾಗಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಜತೆಗಿನ ಒಡನಾಟ, ಮಕ್ಕಳ ಅರಿವಿಗೆ ತಲುಪುವ ಮಟ್ಟ, ಕಲಿಕೆಯವಿಧಾನ, ಕಲಿಕಾ ಸಾಮಗ್ರಿಗಳ ಸಂಶೋಧನೆ, ಆಧರಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

ಇವರ ಜತೆ ಗುಬ್ಬಿಗದ್ದೆ ಶಾಲೆ ಸುಧಾ ನಾಯ್ಕ, ಬಕ್ಕಳ ಶಾಲೆ ಜಯಲಕ್ಷ್ಮಿನಾಯ್ಕ, ಚಿಕ್ಕಬೆಂಗಳೆಶಾಲೆ ಯಮುನಾ ಭಟ್ಟ, ದೇವದಕೇರಿ ಶಾಲೆ ಗಿರಿಜಾ ಭಟ್ಟಕೂಡ ಆಯ್ಕೆಯಾಗಿದ್ದಾರೆ. ಶಿಕ್ಷಕರ ದಿನಾಚರಣೆಯಂದು ಎಲ್ಲರಿಗೂ ಪ್ರಶಸ್ತಿ ನೀಡುವುದಾಗಿ ಡಿಡಿಪಿಐ ದಿವಾಕರ ಶೆಟ್ಟಿ ತಿಳಿಸಿದ್ದಾರೆ.

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

ವಿಸ್ಮಯ ನ್ಯೂಸ್, ಶಿರಸಿ

Back to top button