Important
Trending

ಕರೊನಾಕ್ಕೆ ಕಾರವಾರ ಮೂಲದ ವ್ಯಕ್ತಿ ಬಲಿ

ಕಾರವಾರ :‌ ಕಾರವಾರ ಮೂಲದ ವ್ಯಕ್ತಿ ಒಬ್ಬರು ಕರೊನಾದಿಂದಾಗಿ ಕುವೈತ್ ನಲ್ಲಿ ಸಾವನ್ನಪ್ಪಿರುವ  ಘಟನೆ ನಡೆದಿದೆ.

ಮೃತ ವ್ಯಕ್ತಿ ಯನ್ನು ಸದಾಶಿವಗಡ ನಿವಾಸಿ ಎಂದು ಗುರುತಿಸಲಾಗಿದೆ. ಈತ ಕಾರವಾರದಿಂದ 9 ತಿಂಗಳ ಹಿಂದೆ ಉದ್ಯೋಗಲ್ಕಾಗಿ ಕುವೈತ್ ಗೆ ಹೋಗಿದ್ದ ಆದರೆ ಈತನಿಗೆ ಕೆಲ ದಿನಗಳ ಹಿಂದೆ ಜ್ವರದ ಹಿನ್ನೆಲೆಯಲ್ಲಿ ಕುವೈತ್ ನ ಆಸ್ಪತ್ರೆಯಲ್ಲಿ ದಾಖಲಾಗಿದ್ದ.

ಕೆಲ‌ ದಿನಗಳಿಂದ ಕುವೈತ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಈತನಿಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

Back to top button