ಅಳವಿನಂಚಿನಲ್ಲಿರುವ ಅಪರೂಪದ ಟೈಗರ್ ಶಾರ್ಕ್ ಕಳೇಬರ ಸಮುದ್ರ ತೀರದಲ್ಲಿ ಪತ್ತೆ: 30 ಕೆ.ಜಿ ತೂಕ, 2 ಮೀಟರ್ ಗೂ ಹೆಚ್ಚು ಉದ್ದ

ಕಾರವಾರ: ತೀರಾ ಅಪರೂಪದ ಟೈಗರ್ ಶಾರ್ಕ್ ನ ಕಳೇಬರ ಮಾಜಾಳಿ ಸಮುದ್ರದ ತೀರದಲ್ಲಿ ಪತ್ತೆಯಾಗಿದೆ. ಪತ್ತೆಯಾಗಿರುವ ಹೆಣ್ಣು ಟೈಗರ್ ಶಾರ್ಕ್, ಸುಮಾರು 30 ಕೆ.ಜಿ ತೂಕ ಹೊಂದಿದ್ದು, 2 ಮೀಟರ್ ಗೂ ಹೆಚ್ಚು ಉದ್ದವಿದೆ ಎಂದು ತಿಳಿದುಬಂದಿದೆ.

ಅಳವಿನoಚಿನಲ್ಲಿರುವ ಟೈಗರ್ ಶಾರ್ಕ್ ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಸಾಮಾನ್ಯವಾಗಿ ಟೈಗರ್ ಶಾರ್ಕ್ 600 ಕೆ.ಜಿ. ಹಾಗೂ ಆರು ಮೀಟರ್ ವರೆಗೂ ಇವು ಬೆಳೆಯುತ್ತದೆ. ಸಾಮಾನ್ಯವಾಗಿ ಈ ಶಾರ್ಕ್ಗಳು 30 ರಿಂದ 40 ವರ್ಷದ ವರೆಗೆ ಜೀವಿಸುತ್ತವೆ ಎಂದು ಕಡಲಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

ನಿಮ್ಮೂರಲ್ಲೂ ಸೂಪರ್ ಸ್ಟೋರ್ ಮಾಡಬೇಕೆ? : ಸ್ಟೋರ್ ಕಿಂಗ್, ಸ್ಮಾರ್ಟ್ ಸೂಪರ್ ಸ್ಟೋರ್: ನಿಮಗೆ ನೀವೆ ಮಾಲೀಕರಾಗಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ತಂತ್ರಜ್ಞಾನ ಚಾಲಿತ ಸೂಪರ್ ಮಾರ್ಕೆಟ್ ನಿರ್ಮಿಸಿ ಹಾಗು ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ. ಸಣ್ಣ ಮಟ್ಟದ ಬಂಡಾವಳ ಹೂಡಿಕೆ ಮಾಡಿ, ನಮ್ಮೊಂದಿಗೆ ಪಾಲುದಾರರಾಗಿ.. ನಿಮ್ಮೂರಲ್ಲೂ ಸೂಪರ್ ಮಾರ್ಕೆಟ್ ನಿರ್ಮಿಸಬೇಕೆಂದಿದ್ದರೆ, ಇದಕ್ಕಿಂತ ಒಳ್ಳೆಯ ಸುವರ್ಣಾವಕಾಶ ಇನ್ನೊಂದಿಲ್ಲ. ತಂತ್ರಜ್ಞಾನ, ಪ್ರಾಡೆಕ್ಟ್, ಲಾಜಿಸ್ಟಿಕ್ಟ್ ನಿಂದ ಹಿಡಿದು ಎಲ್ಲ ರೀತಿಯ ಬೆಂಬಲವನ್ನೂ ನಾವು ನಿಮಗೆ ನೀಡುತ್ತೇವೆ. ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ : 7338463571

Exit mobile version