ಗಾಂಜಾ ಮಾರಾಟಕ್ಕೆ ಯತ್ನ: ಮಾಲು ಸಮೇತ ಆರೋಪಿಯ ಬಂಧನ

ಹಳಿಯಾಳ; ಇಲ್ಲಿನ ಲಯನ್ಸ್ ಶಾಲೆಯ ಹತ್ತಿರದ ಪಂಪ್ ಹೌಸಿಗೆ ಹೋಗುವ ದಾರಿಯಲ್ಲಿ ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಮಾಲು ಸಮೇತ ಬಂಧಿಸಿದ್ದಾರೆ.ಯಲ್ಲಪ್ಪ ಮುಶಾನಗೋಳ್ ಬಂಧಿತ ಆರೋಪಿ.

ಕಾರ್ಯಾಚರಣೆ ವೇಳೆ ಆರೋಪಿ ಬಳಿಯಿದ್ದ 310 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version