Join Our

WhatsApp Group
Info
Trending

ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕುಮಟಾ ಅಗ್ನಿಶಾಮಕ ಇಲಾಖೆಯ ರಾಜೇಶ್ ಮಡಿವಾಳ ಅವರಿಗೆ ಎರಡು ಚಿನ್ನದ ಪದಕ

ಕುಮಟಾ:ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕುಮಟಾ ಅಗ್ನಿಶಾಮಕ ಇಲಾಖೆಯ ರಾಜೇಶ್ ಕೆ ಮಡಿವಾಳ ಅವರು ಭಾಗವಹಿಸಿ ವೇಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್ ಹಾಗೂ ಬಾಡಿಬಿಲ್ಡಿಂಗ್‌ನಲ್ಲಿ ಎರಡು ಬಂಗಾರದ ಪದಕ ಹಾಗೂ ಒಂದು ಬೆಳ್ಳಿ ಪದಕ ಗಳಿಸಿ ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜೇಶ ಮಡಿವಾಳ ಅವರ ಈ ಸಾಧನೆಗೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಾದ ಮಂಜನಾಥ ಸಾಲಿ ಹಾಗೂ ಕುಮಟಾ ಅಗ್ನಿಶಾಮಕ ಠಾಣಾಧಿಕಾರಿ ಟಿ.ಎನ್ ಗೊಂಡ ಅವರು ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಕುಮಟಾದ ಹೆಲ್ತ್ ಪಾಯಿಂಟ್ ಜಿಮ್ ವತಿಯಿಂದ ಅಭಿನಂದನೆ ತಿಳಿಸಿದ್ದಾರೆ.

Check Also
Close
Back to top button