Follow Us On

WhatsApp Group
Important
Trending

ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕರೊನಾ ಸಂಖ್ಯೆ | ಇಂದು ಆರು ಪಾಸಿಟಿವ್

ಕಾರವಾರ: ಜಿಲ್ಲೆಯಲ್ಲಿ ನಿಧಾನವಾಗಿ ಏರುತ್ತಿದ್ದ ಕೊರನಾ ಪ್ರಕರಣ‌ ಈಗ ವೇಗ ಪಡೆದುಕೊಳ್ಳುತ್ತಿದೆ. ಹೌದು, ಜಿಲ್ಲೆಯಲ್ಲಿಂದು ಆರು ಕರೊನಾ ಕೇಸ್ ದೃಢಪಟ್ಟಿದೆ ಎನ್ನಲಾಗಿದೆ. ಸಂಜೆಯ ಆರೋಗ್ಯ ಇಲಾಖೆಯ ಬುಲೆಟಿನ್ ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ‌ ಸಾಧ್ಯತೆಯಿದೆ.
ಹೊನ್ನಾವರ, ಭಟ್ಕಳ, ಮುಂಡಗೋಡದಲ್ಲಿ ತಲಾ ಒಂದು ಪ್ರಕರಣ ಮತ್ತು ಯಲ್ಲಾಪುರದಲ್ಲಿ 3 ಪ್ರಕರಣ ಪತ್ತೆಯಾಗಿದೆ ಎನ್ನಲಾಗಿದೆ. ರಾತ್ರಿ 8.30ಕ್ಕೆ ಪ್ರಸಾರವಾಗುವ‌ ವಿಸ್ಮಯ ನ್ಯೂಸ್ ನಲ್ಲಿ ಈ ಕುರಿತ ಸಮಗ್ರ ವರದಿ ಪ್ರಸಾರವಾಗಲಿದೆ.

Back to top button