Follow Us On

WhatsApp Group
ಮಾಹಿತಿ
Trending

ಉಚಿತ ಆರೋಗ್ಯ ತಪಾಸಣಾ ಶಿಬಿರ

ಛತ್ರಕುರ್ವೆ:”ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ”, ಉತ್ತರಕನ್ನಡ ಶಾಖೆ ಕುಮಟಾ, ವತಿಯಿಂದ ವತಿಯಿಂದ ಛತ್ರಕುರ್ವೆ,ಮಿರ್ಜಾನ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ವನ್ನು ಇತ್ತೀಚೆಗೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.. ಭಾರತೀಯ ಕುಟುಂಬ ಯೋಜನಾ ಸಂಘದ ವೈದ್ಯಾಧಿಕಾರಿ ಡಾ// ಶ್ರೇಯಾ ಶೇಟ್‌ರವರು ಸುಮಾರು 40 ಕ್ಕೂ ಹೆಚ್ಚಿನಜನರಿಗೆ ಆರೋಗ್ಯ ತಪಾಸಣೆ ನಡೆಸಿದರು.

ಸಿಸ್ಟರ ಆದ ಕಮಲಾ ಪಟಗಾರ ಹಾಗೂ ಪದ್ಮಾ ಗೌಡ ಸಹಕರಿಸಿದರು. ಭಾರತೀಯ ಕುಟುಂಬ ಯೋಜನಾ ಸಂಘದ ಕಾರ್ಯಕ್ರಮಾಧಿಕಾರಿ ಮಿಸ್ ಮಂಜುಳಾ ಗೌಡರವರುದವರು ಉಪಸ್ಥಿತರಿದ್ದರು.

Exif_JPEG_420

Back to top button