ಉತ್ತರಕನ್ನಡದಲ್ಲಿ 500ರ ಗಡಿ ದಾಟಿದ ಕೋವಿಡ್ ಕೇಸ್: ಹೆಚ್ಚುತ್ತಲೇ ಸೋಂಕು

ಕಾರವಾರ: ಉತ್ತರಕನ್ನಡದಲ್ಲಿ ಇಂದು ಕೋವಿಡ್ ಕೇಸ್ ಗಳ ಸಂಖ್ಯೆ ಗಣನೀಯ ಹೆಚ್ಚಳ‌ ಕಂಡಿದೆ. ಹೆಲ್ತ್ ಬುಲೆಟಿನ್ ಪ್ರಕಾರ 525 ಕೋವಿಡ್ ಕೇಸ್ ದೃಢಪಟ್ಟಿದೆ‌.

ಕಾರವಾರ 158, ಅಂಕೋಲಾ 68, ಕುಮಟಾ 36, ಹೊನ್ನಾವರ 73, ಭಟ್ಕಳ 33, ಶಿರಸಿ 20, ಸಿದ್ದಾಪುರ 41, ಯಲ್ಲಾಪುರ 17, ಮುಂಡಗೋಡ 15, ಹಳಿಯಾಳ 54, ಜೋಯ್ಡಾ 10 ಕೇಸ್ ಸೇರಿ 525 ಪ್ರಕರಣ ದೃಢಪಟ್ಟಿದೆ. ವಿವಿಧ ಆಸ್ಪತ್ರೆಯಿಂದ 208 ಮಂದಿ ಬಿಡುಗಡೆಯಾಗಿದ್ದಾರೆ.

ಸಕ್ರೀಯ ಸೋಂಕಿತರ ಸಂಖ್ಯೆ 2036 ಆಗಿದ್ದು, ಅವರಲ್ಲಿ 114 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 1922 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ

ವಿಸ್ಮಯ ನ್ಯೂಸ್ ಕಾರವಾರ

Exit mobile version