ಉತ್ತರಕನ್ನಡದಲ್ಲಿ ಇಂದು 686 ಕೋವಿಡ್ ಕೇಸ್ ದಾಖಲು: 317 ಮಂದಿ ಗುಣಮುಖರಾಗಿ ಬಿಡುಗಡೆ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 686 ಕೋವಿಡ್ ಕೇಸ್ ದಾಖಲಾಗಿದೆ. ಕಾರವಾರ 86, ಅಂಕೋಲಾ 105, ಹೊನ್ನಾವರ 40, ಕುಮಟಾ 68, ಭಟ್ಕಳ 9, ಶಿರಸಿ 82, ಸಿದ್ದಾಪುರ 61, ಯಲ್ಲಾಪುರ 27,ಮುಂಡಗೋಡ 53, ಹಳಿಯಾಳ 128, ಮತ್ತು ಜೋಯ್ಡಾದಲ್ಲಿ 27 ಕೇಸ್ ದಾಖಲಾಗಿದೆ.

ಇಂದು ಜಿಲ್ಲೆಯಲ್ಲಿ ಸಾವಿನ ಪ್ರಕರಣ ವರದಿಯಾಗಿಲ್ಲ. 317 ಮಂದಿ ಇಂದು ಗುಣಮುಖರಾಗಿದ್ದಾರೆ. 117 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 2737 ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Exit mobile version