ಉತ್ತರಕನ್ನಡದಲ್ಲಿ ಇಂದು 732 ಕೋವಿಡ್ ಕೇಸ್ : ಎಲ್ಲೆಲ್ಲಿ ಎಷ್ಟು ಕೇಸ್ ದಾಖಲಾಗಿದೆ ನೋಡಿ?

ಕಾರವಾರ: ಉತ್ತರಕನ್ನಡದಲ್ಲಿ ಇಂದು 732 ಕೋವಿಡ್ ಕೇಸ್ ದಾಖಲಾಗಿದೆ. ಕಾರವಾರ 62, ಅಂಕೋಲಾ 59, ಕುಮಟಾ 54, ಹೊನ್ನಾವರ 56, ಭಟ್ಕಳ 52, ಶಿರಸಿ 90, ಸಿದ್ದಾಪುರ 104, ಯಲ್ಲಾಪುರ 77, ಮುಂಡಗೋಡ 3, ಹಳಿಯಾಳ 164 ಮತ್ತು ಜೋಯ್ಡಾದಲ್ಲಿ 11 ಕೇಸ್ ದೃಢಪಟ್ಟಿದೆ.

ಇದೇ ವೇಳೆ 823 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ಜಿಲ್ಲೆಯಲ್ಲಿ ಯಾವುದೇ ಸಾವಿನ ಪ್ರಕರಣ‌ ದಾಖಲಾಗಿಲ್ಲ. 73 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 2660 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Exit mobile version