Important
Trending

ಸತ್ಯನಾರಾಯಣ ಸ್ಟೋರ್ಸ್ ಕುಮಟಾ ಇವರ ಸಾರ್ವಜನಿಕ‌ ಪ್ರಕಟಣೆ

ಕುಮಟಾ:ಇಂದು ಕರೊನಾ ಸೋಂಕು ದೃಢಪಟ್ಟ ಅಂಕೋಲಾದ ವ್ಯಕ್ತಿಯ ಸಂಪರ್ಕದಲ್ಲಿ‌ದ್ದಾರೆ ಎನ್ನಲಾದ ಗ್ರಾಹಕರು ನಮ್ಮ ಶೋರೂಮ್ ಗೆ ಭೇಟಿ‌ ನೀಡಿದ್ದು, ಈ ಹಿನ್ನಲೆಯಲ್ಲಿ ನಮ್ಮ ಅಂಗಡಿಯನ್ನು ಜೂನ್ 26 ರಿಂದ ಒಂದೆರಡುದಿನದ ವರೆಗೆ ಬಂದ್ ಮಾಡಲಾಗಿದೆ. ನಮ್ಮ ಶೋರೂಮ್ ಸೀಲ್ ಡೌನ್ ಆಗಿಲ್ಲ. ಮುನ್ನೆಚ್ಚರಿಕಾ ‌ಕ್ರಮವಾಗಿ ತಾತ್ಕಾಲಿಕವಾಗಿ ಒಂದೆರಡುದಿನ ಬಂದ್ ಮಾಡಲಾಗಿದೆ.

ಸರ್ಕಾರದ ನಿರ್ದೇಶನದಂತೆ ಗ್ರಾಹಕರ ಮತ್ತು ಸಿಬ್ಬಂದಿಗಳ ಆರೋಗ್ಯದ ದೃಷ್ಠಿಯಿಂದ ಪ್ರತಿದಿನವೂ ಥರ್ಮಲ್ ಸ್ಕ್ಯಾನಿಂಗ್ ಮತ್ತಿತರ ಮುಂಜಾಗೃತಾ ಕ್ರಮಗಳನ್ನು ಪಾಲಿಸಿಯೇ ವ್ಯಾಪಾರ-ವಹಿವಾಟು ನಡೆಸಲಾಗಿದೆ. ಹೀಗಾಗಿ ಯಾರು ಭಯಪಡುವ ಅಗತ್ಯವಿಲ್ಲ. ಗಾಳಿ ಸುದ್ದಿಗೆ ಕಿವಿಗೊಡಬಾರದೆಂದು ವಿನಂತಿ. -ಸತ್ಯನಾರಾಯಣ ಸ್ಟೋರ್ಸ್ ಕುಮಟಾ, ಆಡಳಿತ ಮಂಡಳಿ

[sliders_pack id=”1487″]

Related Articles

Back to top button