ಕಾರವಾರ: ಉತ್ತರಕನ್ನಡದಲ್ಲಿ ಇಂದು 613 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದೇ ವೇಳೆ ಜಿಲ್ಲೆಯಲ್ಲಿ ಎರಡು ಸಾವು ಸಂಭವಿಸಿದೆ. ಕುಮಟಾದಲ್ಲಿ 2 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 821 ಮಂದಿ ಗುಣಮುಖರಾಗಿದ್ದಾರೆ.
ಕಾರವಾರದಲ್ಲಿ 115, ಭಟ್ಕಳದಲ್ಲಿ 6,ಅಂಕೋಲಾದಲ್ಲಿ 12, ಕುಮಟಾದಲ್ಲಿ 53, ಹೊನ್ನಾವರ 75, ಶಿರಸಿಯಲ್ಲಿ 107, ಸಿದ್ದಾಪುರದಲ್ಲಿ 33, ಯಲ್ಲಾಪುರದಲ್ಲಿ 83, ಮುಂಡಗೋಡ 65 ಹಳಿಯಾಳದಲ್ಲಿ 61, ಹಾಗು ಜೋಯಿಡಾದಲ್ಲಿ 3 ಸೇರಿ ಒಟ್ಟು 613 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ವಿಸ್ಮಯ ನ್ಯೂಸ್ ಕಾರವಾರ