Important
Trending

ಜಿಲ್ಲೆಯಲ್ಲಿಂದು ಅತಿಹೆಚ್ಚು ಕರೊನಾ ಪ್ರಕರಣ ದಾಖಲು

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಅತಿಹೆಚ್ಚು ಕರೊನಾ‌‌ ಪ್ರಕರಣ‌ ಪತ್ತೆಯಾಗಿದೆ. ಹೌದು ಇಂದು 14 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಶಿರಸಿಯಲ್ಲೇ ಐದು ಪ್ರಕರಣ ದೃಢಪಟ್ಟರೆ,ಭಟ್ಕಳ, ಅಂಕೋಲಾ, ಕಾರವಾರದಲ್ಲಿ ತಲಾ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ‌ ಕುರಿತ ಹೆಚ್ಚಿನ‌ಮಾಹಿತಿಯನ್ನು ವಿಸ್ಮಯ ನ್ಯೂಸ್ ನಲ್ಲಿ‌ ವೀಕ್ಷಿಸಿ..

ಶಿರಸಿ-5
ಭಟ್ಕಳ-2
ಜೊಯಿಡಾ-1
ಅಂಕೋಲಾ-2
ಕಾರವಾರ-2
ಹಳಿಯಾಳ-1
ಮುಂಡಗೋಡ-1

[sliders_pack id=”1487″]

Back to top button