Join Our

WhatsApp Group
Big News
Trending

ಅಂತರಾಷ್ಟ್ರೀಯ ಗುಣಮಟ್ಟದ ಸೌಲಭ್ಯವುಳ್ಳ ಹೊಟೇಲ್ ಲ್ಯಾವೆಂಡರ್ ಎಲೈಟ್ ಶುಭಾರಂಭ

ಹೊನ್ನಾವರ: ದೇಶಿ, ವಿದೇಶಿ ಗ್ರಾಹಕರ ಅಪೇಕ್ಷೆಯನ್ನು ಪೂರೈಸುವ ವಿಭಿನ್ನತೆಯೊಂದಿಗೆ, ಅಂತರಾಷ್ಟ್ರೀಯ ಗುಣಮಟ್ಟದ ಸೌಲಭ್ಯವುಳ್ಳ ಹೊಟೇಲ್ ಲ್ಯಾವೆಂಡರ್ ಎಲೈಟ್, ಇದೀಗ ಹೊನ್ನಾವರದಲ್ಲಿ ಶುಭಾರಂಭಗೊಂಡಿದೆ. ಅಂತರಾಷ್ಟ್ರೀಯ ಗುಣಮಟ್ಟದ, ಕೇವಲ ಫೈವ್ ಸ್ಟಾರ್ ಹೊಟೇಲ್‌ಗಳಲ್ಲಿ ಮಾತ್ರ ಇರುತ್ತಿದ್ದ ವಸತಿಗೃಹ ಮತ್ತು ಹೊಟೇಲ್ ಸೌಲಭ್ಯವನ್ನು ಎಲ್ಲಾ ವರ್ಗದ ಜನರಿಗೂ ತಲುಪಿಸುವ ಉದ್ದೇಶದೊಂದಿಗೆ ಆರಂಭಗೊOಡಿದೆ ಹೊಟೇಲ್ ಲ್ಯಾವೆಂಡರ್ ಎಲೈಟ್..,

ಶುದ್ಧ ಶಾಖಾಹಾರಿ ಊಟಕ್ಕಾಗಿ ಉತ್ಸವ ವೆಜ್ ರೆಸ್ಟೋರೆಂಟ್ ಮತ್ತು ನಾನ್ ವೆಜ್ ಊಟಕ್ಕಾಗಿ ಸೀಪರ್ಲ್ ಮಲ್ಟಿ ಕ್ಯುಸಿನ್ ರೆಸ್ಟೋರೆಂಟ್ ಹೊಂದಿದೆ. ಬ್ಯಾಂಕ್ವೆಟ್ ಹಾಲ್, ಮೀಟಿಂಗ್ ಹಾಲ್‌ಗಳು ಕೂಡಾ ಇವೆ. 25ಕ್ಕೂ ಅಧಿಕ ರೂಮ್ ಗಳಿದ್ದು, ಎಸಿ ಡಬಲ್ ಬೆಡ್‌ಗಳು, ಡಬಲ್ ಬೆಡ್ ನಾನ್ ಎಸಿ, ಸಿಂಗಲ್ ಬೆಡ್ ಸೇರಿದಂತೆ ಎಲ್ಲಾ ರೀತಿಯ ವಸತಿಸೌಲಭ್ಯವಿದೆ.

ವಿಶೇಷವಾಗಿ ನಾಲ್ಕುಜನ ಉಳಿಯುವಂಥ ಫ್ಯಾಮಿಲಿ ಬೆಡ್, ಸೌಲಭ್ಯ ಕೂಡಾ ಇದೆ. ಮೀಟಿಂಗ್ ಹಾಲ್ ನಮ್ಮಲ್ಲಿದೆ. ಲಿಪ್ಟ್ ಮತ್ತು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡಾ ಇದೆ. ಇಂದೇ ಭೇಟಿ ನೀಡಿ..ಹೊಟೇಲ್ ಲ್ಯಾವೆಂಡರ್ ಎಲೈಟ್: ಕರ್ಕಿ ರೈಲ್ವೆ ನಿಲ್ದಾಣದ ಹತ್ತಿರ , ರಾಷ್ಟ್ರೀಯ ಹೆದ್ದಾರಿ ಪಕ್ಕ, ಹೊನ್ನಾವರ

Back to top button