Focus News
Trending

ಭಟ್ಕಳದಲ್ಲಿ ಕರೊನಾ ಅಬ್ಬರ: ಹೆಚ್ಚಿದ ಆತಂಕ

ಭಟ್ಕಳ : ತಾಲೂಕಿನಲ್ಲಿ ಕರೋನಾ ಆರ್ಭಟ ಮುಂದುವರೆದಿದ್ದು, ಇಂದು ಕೂಡ 16 ಪ್ರಕರಣ ಪತ್ತೆಯಾಗಿದೆ. ಈ ಎಲ್ಲರೂ ದುಬೈ ವಿಜಯವಾಡ, ಹಾಗೂ ಮಹಾರಾಷ್ಟ್ರ ದಿಂದ ಬಂದವರಾಗಿದ್ದಾರೆ.
ತಾಲೂಕಿನ ಮದೀನಾ ಕಾಲೋನಿಯ 6 ಮಂದಿ , ಬಂದರ ರೋಡಿನ 1 ,ಹೌಸಿಂಗ್ ಬೋರ್ಡ್ 1, ಮಸ್ಕತ್ ಕಾಲೋನಿಯ 1, ಆಜಾದ್ ನಗರ 1
ಶಾದಲಿ ಸ್ಟ್ರೀಟ್ 2, ಬೆಳಲಖಂಡ ಗುಲ್ಮಿಯಲ್ಲಿ 4, ಒಟ್ಟು 16 ಪ್ರಕರಣ ಪತ್ತೆಯಾಗಿದ್ದು ಇವರೆಲ್ಲ ಬೇರೆ ಸ್ಥಳಗಳಿಂದ ಬಂದು ಕ್ವಾರಂಟೈನಲ್ಲಿದ್ದವರಾಗಿದ್ದಾರೆ ಎನ್ನಲಾಗಿದೆ.

ಮದೀನಾ ಕಾಲೋನಿ: 6 ಪ್ರಕರಣ ವಿಜಯವಾಡ ರಿಟನ್
ತಾಲೂಕಿನ ತಾಲೂಕಿನ ಮದೀನಾ ಕಾಲೋನಿಯ ನಿವಾಸಿಗಳಾದ 28 ವರ್ಷದ ಪುರುಷ, 15 ಹಾಗೂ 4 ವರ್ಷದ ಬಾಲಕ, 2 ವರ್ಷದ ಮಗು, 13 ಹಾಗೂ 25 ವರ್ಷದ ಯುವತಿ

ಗುಲ್ಮಿರೋಡ್: 4 ಪ್ರಕರಣ ಉತ್ತರಪ್ರದೇಶ ಹಾಗೂ ವಿಜಯವಾಡ ರಿಟನ್
47 ಹಾಗೂ 35 ವರ್ಷದ ಪುರುಷ , 18 ಹಾಗೂ 22 ವರ್ಷದ ಯುವಕ,

ಶಾದಲಿ ಸ್ಟ್ರೀಟ್: 2 ಪ್ರಕರಣ ವಿಜಯವಾಡ ರಿಟನ್
2 ಹಾಗೂ 8 ವರ್ಷದ ಮಗು

ಬಂದರ ರೋಡ್ : 1 ಪ್ರಕರಣ ದುಬೈ ರಿಟನ್
33 ವರ್ಷದ ಪುರುಷ

ಆಜಾದ್ ನಗರ: 1 ಪ್ರಕರಣ ವಿಜಯವಾಡ
36 ವರ್ಷದ ಮಹಿಳೆ

ಮಸ್ಕತ್ ಕಾಲೋನಿ: 1 ಪ್ರಕರಣ ದುಬೈ ರಿಟನ್
42 ವರ್ಷದ ಮಹಿಳೆ

ಹೌಸಿಂಗ್ ಬೋರ್ಡ್: 1 ಪ್ರಕರಣ ದುಬೈ ರಿಟನ್

ಒಟ್ಟು ಸೇರಿ 16 ಪ್ರಕರಣ ಪತ್ತೆಯಾಗಿದ್ದು ಇವರೆಲ್ಲ ದುಬೈ ,ವಿಜಯವಾಡ ಹಾಗೂ ಮುಂಬೈನಿಂದ ಬಂದವರಾಗಿದ್ದಾರೆ.

ವಿಸ್ಮಯ ನ್ಯೂಸ್‌ ಉದಯ್ ಎಸ್ ನಾಯ್ಕ ಭಟ್ಕಳ

Back to top button