Job News: ಶಿಕ್ಷಕ, ಶಿಕ್ಷಕಿಯರು ಬೇಕಾಗಿದ್ದಾರೆ

ಹೊನ್ನಾವರ: ಪ್ರತಿಷ್ಠಿತ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಗೆ ಶಿಕ್ಷಕರು ಬೇಕಾಗಿದ್ದಾರೆ. ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗೆ ಬೋಧಿಸಲು ತರಬೇತಿ ಹೊಂದಿದ ಶಿಕ್ಷಕ, ಶಿಕ್ಷಕರು ಬೇಕಾಗಿದ್ದಾರೆ.

ಆಸಕ್ತ ಶಿಕ್ಷಕ, ಶಿಕ್ಷಕಿಯರು ತಮ್ಮ ಎಲ್ಲಾ ಅಂಕಪಟ್ಟಿಯ ನಕಲು ಪ್ರತಿಯನ್ನು ಮತ್ತು ತಮ್ಮ ಹಸ್ತಾಕ್ಷರದಿಂದ ಕೂಡಿದ ಅರ್ಜಿಯನ್ನು ಜೂನ್ 3 ರೊಗಳಗೆ ಅಧ್ಯಕ್ಷರು, ಶ್ರೀ ಭಾರತೀ ಎಜುಕೇಶನ್ ಟ್ರಸ್ಟ್, ಕವಲಕ್ಕಿ, ಹೊನ್ನಾವರ ಇವರ ಹೆಸರಿಗೆ ಸಲ್ಲಿಸಲು ಕೋರಲಾಗಿದೆ. ಅರ್ಜಿಯನ್ನು ಶಾಲಾ ಕಚೇರಿಯಲ್ಲಿ ನೀಡುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9482614164, 9480459662.

(Note: English fluency is must preferred.)
ಶಾಲಾ ಸಮಯ: 9.30 am.– 4.30 pm.
ದೂರವಾಣಿ ಸಂಖ್ಯೆ: 9482614164, 9480459662.
ಸ್ಥಳ: ಕಾರ್ಯಾಲಯ, ಶ್ರೀ ಭಾರತೀಆಂಗ್ಲ ಮಾಧ್ಯಮ ಶಾಲೆ, ಕವಲಕ್ಕಿ.

Exit mobile version