ಕಾರವಾರ: ಸ್ವಲ್ಪ ರಿಲಾಕ್ಸ್ ಆಗಿರೋಣ ಅಂತ ಗಂಡ-ಹೆoಡತಿ ಪ್ರವಾಸಕ್ಕೆ ಬಂದಿದ್ದರು. ಆದರೆ, ಆಗಿದ್ದೆ ಬೇರೆ.! ಹೌದು, ಗೋವಾಂದಿ ಕಾರವಾರಕ್ಕೆ ಪತಿ ಜೊತೆ ಪ್ರವಾಸಕ್ಕೆ ಬಂದಿದ್ದ ಪತ್ನಿ ನಾಪತ್ತೆಯಾಗಿರುವ ನಗರದ ಟಾಗೋರ ಕಡಲತೀರದಲ್ಲಿ ಆಶ್ಚರ್ಯಕರ ಘಟನೆ ನಡೆದಿದೆ. ಗೋವಾ ಮಡಗಾಂವನ ಲೆಗ್ಗಿ ಸುನೀಲ್ ನಾಪತ್ತೆಯಾದ ಮಹಿಳೆ.
ಪತಿ ಸುನೀಲ್ ಕುಲಾಸೋ ಈತ ಕಾರಿನಲ್ಲಿ ತನ್ನ ಹೆಂಡತಿಗೆ ಪ್ರವಾಸಕ್ಕೆಂದು ಟಾಗೋರ ಕಡಲತೀರಕ್ಕೆ ಬಂದಿದ್ದ. ಬೀಚ್ ವೀಕ್ಷಣೆ ಮಾಡಿ ಬಂದ ದಂಪತಿಗಳು ಕಾರು ಬಳಿ ಬಂದರು, ಈ ವೇಳೆ ಪತಿ ಮೀನು ತರಲೆಂದು ಸ್ವಲ್ಪ ಆಚೆ ಹೋಗಿದ್ದಾನೆ. ಆದರೆ, ವಾಪಸ್ ತಿರುಗಿ ಬಂದಾಗ ಹೆಂಡತಿ ಮತ್ತು ಕಾರು ಇರಲಿಲ್ಲ. ಹುಡುಕಾಟ ನಡೆಸಿದ ನಂತರ ಪತಿ ಕೊನೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ವಿಸ್ಮಯ ನ್ಯೂಸ್, ಕಾರವಾರ
ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.