
ಶಿರಸಿ: ಇಲ್ಲಿನ ಪೋಲಿಸರು ಲಿಡ್ಕರ್ ಕಾಂಪ್ಲೆಕ್ಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳಿಂದ ಸುಮಾರು 60 ಸಾವಿರ ರೂಪಾಯಿ ಮೌಲ್ಯದ 1.70 ಕೆ.ಜಿ.ತೂಕದ ಗಾಂಜಾ,ಮಾರಾಟಕ್ಕೆ ಬಳಸಿದ ಬೈಕ್ ಹಾಗು ಒಂದು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.
- ಸಾನ್ವಿ ಸ್ಕಿನ್ ಮತ್ತು ಲೇಸರ್ ಸೆಂಟರ್ ನಲ್ಲಿ ಉಚಿತ ಪಿಸಿಯೋಥೆರಪಿ ಶಿಬಿರ
- ಮೇ 21ರ ವರೆಗೆ ರೆಡ್ ಅಲರ್ಟ್ ಘೋಷಣೆ: ಭಾರೀ ಮಳೆಯ ಮುನ್ನೆಚ್ಚರಿಕೆ
- ಮಹಿಳಾ ರಿಸೆಪ್ಯನಿಸ್ಟ್ ಬೇಕಾಗಿದ್ದಾರೆ: ವಸತಿ ಸೌಲಭ್ಯ, ಆಕರ್ಷಕ ಸಂಬಳ

ಹಾನಗಲ್ ತಾಲೂಕಿನ ಜಬಿವುಲ್ಲಾ ಅನ್ವರಸಾಬ್ ಪಟ್ಟಣಶೆಟ್ಟಿ ಹಾಗು ಗೌಸ ಮೋಹಿದ್ದಿನ್ ಸಾಬ್ ಶಬ್ಬಿರ ಅಹ್ಮದ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ವಿಸ್ಮಯ ನ್ಯೂಸ್ ಶಿರಸಿ
