Follow Us On

WhatsApp Group
Important
Trending

ನಾಪತ್ತೆಯಾದ ವಿದ್ಯಾರ್ಥಿ: ಈತನನ್ನು ಕಂಡರೆ ತಾಯಿಯ ಮಡಿಲು ಸೇರಿಸಲು ಸಹಾಯ‌ಮಾಡಿ

ಕಾಲೇಜಿಗೆ ಹೋದವನು ಮನೆಗೆ ಮರಳಿಲ್ಲ

ಹೊನ್ನಾವರ: ತಾಲೂಕಿನ‌ ಕಾಲೇಂಜೊಂದರಲ್ಲಿ ಓದಿತ್ತಿರುವ 17 ವರ್ಷದ ಗಣೇಶ ರತ್ನಾಕರ್ ಶೇಟ್ ನಾಪತ್ತೆಯಾಗಿದ್ದಾರೆ. ಇಲ್ಲಿನ ಗಾಂಧಿನಗರದ ನಿವಾಸಿಯಾದ ಈತ‌ ಖಾಸಗಿ ಕಾಲೇಜೊಂದರಲ್ಲಿ ಓದುತ್ತಿದ್ದ.

ಬೆಳಿಗ್ಗೆ ಕಾಲೇಜಿಗೆ ಹೋಗಿಬರುವುದಾಗಿ ಹೇಳಿ ಮನೆಯಿಂದ ಹೊರಟವನು ಪುನಃ ಮನೆಗೆ ಬರಲಿಲ್ಲ ಆದ್ದರಿಂದ ಈ ವಿದ್ಯಾರ್ಥಿಯನ್ನು ಎಲ್ಲಾದರೂ ಕಂಡರೆ ಕೂಡಲೇ ಕರೆಮಾಡುವಂತೆ ಕೋರಲಾಗಿದೆ. 7338524865, 7760779581

ವಿಸ್ಮಯ ನ್ಯೂಸ್ ಹೊನ್ನಾವರ

Back to top button