Focus NewsImportant
Trending

ಮಗು ಸಮೇತ ಬಾವಿಗೆ ಹಾರಿ ತಾಯಿ ಸಾವಿಗೆ ಶರಣು

ಹೃದಯವಿದ್ರಾವಕ ಘಟನೆ:ಸ್ಮಶಾನ ಮೌನ

ಹೊನ್ನಾವರ: ಗೃಹಿಣಿಯೊಬ್ಬಳು ಮಗುವಿನ ಸಮೇತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊನ್ನಾವರ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಜಲವಳ್ಳಿ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು, ಲಲಿತ ನಾಯ್ಕ 28, ಮಾನಸ(2) ಸಾವಿಗೆ ಶರಣಾದವರು. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ ಹೊನ್ನಾವರ

Back to top button