Important
Trending

ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವತಿ ಜಲಪಾತದಲ್ಲಿ ಬಿದ್ದು ಸಾವು

ಶಿವಗಂಗಾ ಜಲಪಾತ ನೋಡಲು ಸ್ನೇಹಿತರೊಂದಿಗೆ ತೆರಳಿದ್ದಳು

ಶಿರಸಿ: ಇತ್ತಿಚಿನ ದಿನಗಳಲ್ಲಿ ಜಲಪಾತಗಳಲ್ಲಿ ಪ್ರಾಣಹಾನಿಯಂತಹ ಪ್ರಕರಣ ಹೆಚ್ಚುತ್ತಿದೆ. ಹೌದು, ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವತಿಯೋರ್ವಳು ತಾಲೂಕಿನ ಶಿವಗಂಗಾ ಜಲತಾಪದಲ್ಲಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತಗಳನ್ನು ಕುಮಟಾ ರಸ್ತೆಯ ಕಸಗೆ ಸಮೀಪದ ತ್ರಿವೇಣಿ ಅಂಬಿಗ(20) ಎಂದು ಗುರುತಿಸಲಾಗಿದೆ.

ಕಚೇರಿಯಲ್ಲೇ ಸಾವಿಗೆ ಶರಣಾದ ಅಬಕಾರಿ ಉಪನಿರೀಕ್ಷಕ: ಡೆತ್ ನೋಟಿನಲ್ಲಿ ಏನಿದೆ? ಮೃತನ ಸಹೋದರ ಹೇಳಿದ್ದೇನು?

ಮೂವರು ಯುವಕರು, ಮೂವರು ಯುವತಿಯರು ಸೇರಿ ಜಲಪಾತ ನೋಡಲು ಶಿವಗಂಗಾ ಫಾಲ್ಸ್ ಗೆ ಹೋಗಿದ್ದರು. ಈ ವೇಳೆ ಕಾಲುಜಾರಿ ಬಿದ್ದು ಯುವತಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಐ.ಎಸ್.ಐ ನಂಟು ಹೊಂದಿರುವ ಶಂಕೆ: ಭಟ್ಕಳದಲ್ಲಿ ಓರ್ವ ವ್ಯಕ್ತಿ ವಶಕ್ಕೆ

ವಿಸ್ಮಯ ನ್ಯೂಸ್, ಶಿರಸಿ

Back to top button