ಕುಮಟಾದಲ್ಲಿಂದು 8 ಕರೊನಾ ಕೇಸ್ ದೃಢ?

ಕತಗಾಲಿನ ಮಾವಳ್ಳಿ, ಹೆಗಡೆ, ಸಂತೇಗುಳಿಯಲ್ಲಿ ಪ್ರಕರಣ
ಗೋಕರ್ಣದ ಬೇಲೆಹಿತ್ಲ & ಹನೆಹಳ್ಳಿಯಲ್ಲಿ ಸೋಂಕು?

[sliders_pack id=”2570″]

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 8 ಕರೊನಾ ಪ್ರಕರಣಗಳು ದಾಖಲಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. (©Copyright reserved by Vismaya tv) ಕುಮಟಾ ತಾಲೂಕಿನ ಮಾವಳ್ಳಿಯ 60 ವರ್ಷದ ಪುರುಷ, ಹೆಗಡೆಯ 18 ವರ್ಷದ ಯುವಕ, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂತೆಗುಳಿಯ 25 ವರ್ಷದ ಪುರುಷ, ಗೋಕರ್ಣದ ಬೇಲೆಹಿತ್ಲದ 33 ವರ್ಷದ ಪುರುಷ, ಬೇಲೆಹಿತ್ಲದ 20 ವರ್ಷದ ಯುವಕ, ಬೇಲೆಹಿತ್ಲದ 30 ವರ್ಷದ ಪುರುಷ, 10 ವರ್ಷದ ಬಾಲಕಿ ಹಾಗೂ ಗೊಕರ್ಣದ ಹನೆಹಳ್ಳಿಯ 65 ವರ್ಷದ ಮಹಿಳೆಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ಸಂಜೆಯ ಹೆಲ್ತ್ ಬುಲೆಟಿನ್‌ನಲ್ಲಿ ಈ ಕುರಿತ ನಿಖರ ಮತ್ತು ಅಧಿಕೃತ ಮಾಹಿತಿ ಹೊರಬೀಳಲಿದೆ. ವಿವರವಾದ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್‌ನಲ್ಲಿ ವೀಕ್ಷಿಸಿ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Exit mobile version