Focus News
Trending

ಯುವಾ ಬ್ರಿಗೇಡ್ ನಿಂದ ನೀರು ತುಂಬುವ ದಿನಕ್ಕೆ ನೀರಿನ ಆಗರದ ಸ್ವಚ್ಚತೆ

ಕುಮಟಾ: ಯುವಾ ಬ್ರಿಗೇಡ್ ಕುಮಟಾ ವತಿಯಿಂದ ತಾಲೂಕಿನಲ್ಲಿ ಪ್ರಸಿದ್ದವಾದ ಸುಮಾರು 200 ವರ್ಷಗಳ ಇತಿಹಾಸ ಇರುವ ಉಪ್ಪಿನಗಣಪತಿ ದೇವಾಲಯದ ಕಲ್ಯಾಣಿಯ ಸುತ್ತಲು ಬೆಳೆದಿರುವ ಗಿಡಗಂಟಿಗಳನ್ನು ಸ್ವಚ್ಚಮಾಡಲಾಯಿತು. ನಂತರ ನೀರಿನಲ್ಲಿ ಬಿದ್ದಿರುವ ಕಸಕಡ್ಡಿ, ಪ್ಲಾಸ್ಟಿಕ್ ಸಂಬಂದಿತ ವಸ್ತುಗಳನ್ನು ಸ್ವಚ್ಚಮಾಡುವ ಕಾರ್ಯ ನಡೆಯಿತು.

ವಿಸ್ಮಯ ನ್ಯೂಸ್ ಕುಮಟಾ

Related Articles

Back to top button