Big NewsImportant
Trending

ಕಾರವಾರಕ್ಕೆ ಆಗಮಿಸುತ್ತಿದ್ದಾರಾ ಪ್ರಧಾನಿ ನರೇಂದ್ರ ಮೋದಿ?

ಕಾರವಾರ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ‌ ಪಕ್ಷಗಳು ಭರದ ಪ್ರಚಾರಕ್ಕೆ ತಯಾರಾಗುತ್ತಿವೆ. ಹೌದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾರವಾರಕ್ಕೆ ಕರೆತರಲು ಜಿಲ್ಲಾ ಬಿಜೆಪಿ ಕಸರತ್ತು ಆರಂಭಿಸಿದೆ. ರಾಜ್ಯಕ್ಕೆ ನವಂಬರ್ ಹಾಗೂ ಡಿಸೆಂಬರ್ ಅವಧಿಯಲ್ಲಿ ಎರಡುಬಾರಿ ಬೇಟಿ ನೀಡಲಿದ್ದು, ನವಂಬರ್ 11 ರಂದು ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರವರ ಪ್ರತಿಮೆಯನ್ನು ಅನಾವರಣ ಗೊಳಿಸಲಿದ್ದಾರೆ. 

India Post Recruitment 2022: 18 ರಿಂದ 81 ಸಾವಿರ ಆರಂಭಿಕ ವೇತನ: SSLC & PUC ಆದವರು ಅರ್ಜಿ ಸಲ್ಲಿಸಬಹುದು

ಇನ್ನು ಡಿಸೆಂಬರ್ ಅವಧಿಯಲ್ಲಿ ಶಿವಮೊಗ್ಗ ಮತ್ತು ಕಾರವಾರಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಹೌದು, ಮೋದಿಯವರು ಬರಲು ಸಮಯ ನಿಗದಿ ಕುರಿತು ಚರ್ಚೆ ನಡೆದಿದ್ದು ದಿನಾಂಕ ನಿಗದಿಯಾಗಲಿದೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್ ಕಾರವಾರ

Back to top button