- ಮನೆಯೊಂದರ ಅಪರ ಕರ್ಮದಲ್ಲಿ ಭಾಗಿಯಾದ ಪುರೋಹಿತರಿಗೂ ಸೋಂಕು
- ಕೋಳಿಗಾರಿನಲ್ಲಿ ಶುರುವಾಗಿದೆ ಆತಂಕ
ಶಿರಸಿ: ತಾಲೂಕಿನಲ್ಲಿ ಇಂದು ಒಟ್ಟು 23 ಕರೊನಾ ದೃಢಪಟ್ಟಿದೆ. ಗ್ರಾಮೀಣ ಭಾಗದಲ್ಲೂ ಸೋಂಕು ಗಣನೀಯವಾಗಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕೋಳಿಗಾರಿನ ಒಂದೇ ಊರಿನಲ್ಲಿ 11 ಜನರಿಗೆ ಪಾಸಿಟಿವ್ ಬಂದಿದೆ. ಊರಿನಲ್ಲಿನ ಮನೆಯೊಂದರ ಅಪರ ಕರ್ಮದಲ್ಲಿ ಭಾಗಿಯಾದ ಪುರೋಹಿತರಲ್ಲೂ ಸೋಂಕು ಕಾಣಿಸಿಕೊಂಡಿದೆ. ನಗರದ ಅರಣ್ಯ ಮಹಾವಿದ್ಯಾಲಯ, ರಾಜೀವ ನಗರ, ಗಾಂಧಿನಗರ, ದಾಸನಕೊಪ್ಪ ಸಮೀಪದ ಬೀಳೂರು, ಶಿರಸಿ ನಗರ, ಕೊರ್ಲಕಟ್ಟಾ, ಬಿಸ್ಲಕೊಪ್ಪ ಹಾಗು ದಾಸನಕೊಪ್ಪದಲ್ಲಿ ತಲಾ ಒಂದೊಂದು ಹಾಗು ಕಸ್ತೂರಬಾ ನಗರದಲ್ಲಿ 5 ಪಾಸಿಟಿವ್ ದೃಢವಾಗಿದೆ.
ವಿಸ್ಮಯ ನ್ಯೂಸ್ ಶಿರಸಿ
[sliders_pack id=”1487″]ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)