Focus NewsImportant
Trending

ಒಂದೇ ಕುಟುಂಬದ ನಾಲ್ವರ ಕೊಲೆ: ಅದೃಷ್ಟವಶಾತ್ ಬದುಕುಳಿದ ಪುಟ್ಟಮಗು: ಬೆಚ್ಚಿಬಿದ್ದ ಜನತೆ

ಭಟ್ಕಳ: ತಾಲೂಕಿನ ಹಾಡವಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ನಾಲ್ವರರನ್ನು ಹತ್ಯೆ ಮಾಡಿರುವ ಮಾಹಿತಿ ಲಭ್ಯವಾಗಿದೆ. ಹತ್ಯೆಯಾದವರನ್ನು ಹಾಡವಳ್ಳಿ ನಿವಾಸಿ ಶಂಭು ಭಟ್ 65, ಆತನ ಪತ್ನಿ ಮಾಧವಿ ಭಟ್, ಮಗ ರಾಜೀವ್ ಭಟ್, ಹಾಗು ರಾಜೀವ್ ಭಟ್ ಪತ್ನಿ ಕುಸುಮಾ, ಮೃತಪಟ್ಟಿದ್ದಾರೆ.

ಆಕುಸುಮಾ ಭಟ್ ಮಗು ಅಂಗನವಾಡಿಗೆ ಹೋಗಿದ್ದರಿಂದ ಅದೃಷ್ಟವಶಾತ್ ಬದುಕುಳಿದಿದೆ.ಆಸ್ತಿ ವಿಚಾರಕ್ಕೆ ಕೊಲೆ‌ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Related Articles

Back to top button