ImportantJob News
Trending

40 ಹುದ್ದೆಗಳಿಗೆ ನಡೆಯಲಿದೆ ನೇಮಕಾತಿ: ಇಂದೇ ಅರ್ಜಿ ಸಲ್ಲಿಸಿ

ಹೊನ್ನಾವರ: ಶ್ರೀ ವೀರಾಂಜನೇಯ ಏಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಹಾಗು ಗೇರುಸೊಪ್ಪಾ ಬಂಗಾರಮಕ್ಕಿಯ ಮಾರೂತಿ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಶ್ರೀ ಮಾರೂತಿ ರೇಷಿಡೆನ್ಷಿಯಲ್ ಶಾಲೆಯಲ್ಲಿ ಸುಮಾರು 40 ಹುದ್ದೆಗಳು ಖಾಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿಜ್ಞಾನ, ಗಣಿತ, ಹಿಂದಿ, ಕನ್ನಡ, ಸಂಸ್ಕೃತ, ಫಿಜಿಕ್ಸ್, ಕೆಮೆಸ್ಟ್ರಿ , ಬಯಾಲಾಜಿ, ಹಿಸ್ಟರಿ, ಪಾಲಿಟಿಕಲ್ ಸಯನ್ಸ್, ಸೋಸಿಯಾಲಾಜಿ, ಇಕಾನಾಮಿಕ್ಸ್, ಕಂಪ್ಯೂಟರ್ ಸಯನ್ಸ್ ಸೇರಿ ಒಟ್ಟು ಸುಮಾರು 40 ಹುದ್ದೆಗಳು ಖಾಲಿಯಿವೆ. ಅಲ್ಲದೆ,ವಾಯ್ಸ್ ಪ್ರಿನ್ಸಿಪಲ್, ಲೈಬ್ರರಿಯನ್, ಡ್ರೈವರ್, ಪ್ಯೂನ್ ಕೂಡಾ ಬೇಕಾಗಿದ್ದು, ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅಥವಾ ಈ ನಂಬರ್ ಗೆ ನಿಮ್ಮ ಬಯೋಡಾಟಾ ಕಳುಹಿಸಿ‌. ಸಂಪರ್ಕಿಸಬೇಕಾದ ಸಮಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6.30 ರ ವರೆಗೆ: 6361019456.
ಅಥವಾ ಈ ಮೇಲ್ ಐಡಿಗೆ ಬಯೋಡಾಟಾ ಕಳುಹಿಸಬಹುದು: [email protected]

ಮಾರ್ಚ್ 16 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಬಯೋಡಾಟಾ ಜೊತೆ ಫೋಟೋ ಕಳುಹಿಸಬೇಕು. ಮಾರ್ಚ್ 18ರಂದು ಬೆಳಿಗ್ಗೆ 10 ಗಂಟೆಗೆ ಸಂದರ್ಶನ ನಡೆಯಲಿದೆ. ಅರ್ಹತೆ ಮತ್ತು ಅನುಭವ ಇದ್ದಲ್ಲಿ ಆಕರ್ಷಕ ಸಂಬಳ ನೀಡಲಾಗುವುದು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button