Important
Trending

ಪರ್ಸ್ ಕಳೆದುಕೊಂಡವರ ಹುಡುಕಿ ಹಣ ಮರಳಿಸಿದ ಬಾಲಕಿ

[sliders_pack id=”1487″]

ಹೊನ್ನಾವರ: ಪ್ರಭಾತನಗರ ಪ್ರೌಢಶಾಲೆಯಲ್ಲಿ 9 ನೇ ತರಗತಿ ಅಧ್ಯಯನ ಮಾಡುತ್ತಿರುವ ಗೀತಾಶ್ರೀ ಆರ್ ಹಿರೇಹಾರ ಎನ್ನುವ ವಿದ್ಯಾರ್ಥಿನಿ ತನ್ನ ಮನೆಯ ಸಮೀಪದ ರಸ್ತೆಯಲ್ಲಿ ದೊರೆತ ಪರ್ಸ್ ಅನ್ನು ವಾರಸುದಾರರಿಗೆ ಪುನಃ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾಳೆ. ಪರ್ಸ್ ನಲ್ಲಿ 22,340 ಮೊತ್ತ ದ ನಗದು ಸೇರಿದಂತೆ ವಿವಿಧ ದಾಖಲಾತಿಗಳಿದ್ದವು. ಪರ್ಸನಲ್ಲಿರುವ ಮೊಬೈಲ್ ನಂಬರ ಮೂಲಕ ಪರ್ಸ್ ಕಳೆದುಕೊಂಡವರ ನಂಬರ್ ಹುಡುಕಿ, ಅವರಿಗೆ ಪರ್ಸ್ ಅನ್ನು ಬಾಲಕಿ ಮರಳಿಸಿದ್ದಾಳೆ. ಬಾಲಕಿಯ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಕೆಳಗಿನ ಫೇಸ್ ಬುಕ್ ಲಿಂಕ್ ಕ್ಲಿಕ್ ಮಾಡಿ ಇದರ ವಿಡಿಯೋ ಸುದ್ದಿ ಕೂಡಾ ನೋಡಬಹುದು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button