Important
Trending

ಕಳೆದು ಹೋದ ಕಪ್ಪು ಬಣ್ಣದ ಬ್ಯಾಗ್ : ಬ್ಯಾಗ್ಗನಲ್ಲಿದ್ದ ಏನ್ ಜಿ ಓ ಗೆ ಸೇರಿದ ಅಮೂಲ್ಯ ಕಾಗದ ಪತ್ರ ಹಾಗೂ ಪರ್ಸ್

ಅಂಕೋಲಾ: ದಿನಾಂಕ 17/3/23 ರಂದು ಜಿಲ್ಲಾ ಕೇಂದ್ರ  ಕಾರವಾರರಿಂದ ಕಾಗದ ಪತ್ರ ವ್ಯವಹಾರ ಮುಗಿಸಿ ಕೊಂಡು ಸಾಯಂಕಾಲದ ಹೊತ್ತಿಗೆ ಅಂಕೋಲಾ ಮಾರ್ಗವಾಗಿ ರಾ.ಹೆ 63ರಲ್ಲಿ ಯಲ್ಲಾಪುರಕ್ಕೆ ತೆರಳುತ್ತಿದ್ದ  ಹೆಣ್ಣುಮಗಳ ದ್ವಿಚಕ್ರ ವಾಹನದಲ್ಲಿದ್ದ, ಸ್ವಯಂ ಸೇವಾ ಸಂಸ್ಥೆಯೊಂದಕ್ಕೆ ಸೇರಿದ ಅಮೂಲ್ಯ ಕಾಗದ ಪತ್ರಗಳಿದ್ದ ಕಪ್ಪು ಬಣ್ಣದ ಬ್ಯಾಗ್ ಒಂದು ದಾರಿ ಮಧ್ಯೆ ಎಲ್ಲಿಯೋ  ಕಳೆದು ಹೋಗಿದೆ.  ಎಷ್ಟು ಹುಡುಕಿದರೂ ಈ ವರೆಗೂ  ಆ ಬ್ಯಾಗ್ ಸಿಕ್ಕಿಲ್ಲವಾಗಿದೆ. ಕಳೆದು ಹೋದ ಬ್ಯಾಗನಲ್ಲಿ ಸಣ್ಣ ಪರ್ಸ್ ಹಾಗೂ ಸಂಸ್ಥೆಯ  ಮುಖ್ಯ ದಾಖಲಾತಿಗಳು  ಇತರೆ ಕಾಗದ ಪತ್ರಗಳಿದ್ದು, ಯಾರಿಗಾದರೂ ಸಿಕ್ಕಿದ್ದರೆ ದಯವಿಟ್ಟು  ಅದನ್ನು ಮರಳಿಸುವಂತೆ ಬ್ಯಾಗ್ ಕಳೆದು ಕೊಂಡವರು ವಿನಂತಿಸಿದ್ದಾರೆ. ಸಂಪರ್ಕ ಸಂಖ್ಯೆ  7204150067. 9945956747, 9343103020 ಇಲ್ಲವೇ ತಮ್ಮ ಹತ್ತಿರದ ಪೋಲೀಸ್ ಸ್ಟೇಶನ್ ಗೆ ಬ್ಯಾಗ್ ತಲುಪಿಸಲು ಈ ಮೂಲಕ ಕೋರಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button