Important
Trending

ಮನೆಯ ಹಿಂಬದಿ ಗಾಂಜಾ ಗಿಡ ಬೆಳೆಸಿದ್ದ ಆರೋಪಿಯ ಬಂಧನ

ಸಿದ್ದಾಪುರ : ಮಾರಾಟ ಮಾಡುವ ಉದ್ದೇಶದಿಂದ ಮನೆಯ ಹಿಂಬದಿಯಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ ಘಟನೆ ತಾಲೂಕಿನ  ಭಂಡಾರ ಕೇರಿಯ ಗ್ರಾಮದ ಶಾನ್ ಬಾಳೆಗದ್ದೆ ಯಲ್ಲಿ ನಡೆದಿದೆ., ಲಕ್ಷ್ಮೀನಾರಾಯಣ ಬಂಗಾರೇಶ್ವರ ಹೆಗಡೆ ಬಂದಿತ ಆರೋಪಿಯಾಗಿದ್ದು , 1 ಕೆ.ಜಿ 900 ಗ್ರಾಂ ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡು  ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖಂಡ ಸಿದ್ದಾಪುರ

Back to top button